Home ಕರಾವಳಿ ಮೈ ಲೈಫ್ ಮೆಡಿಕಲ್ ಸೆಂಟರ್ ನ ಕ್ಲಿನಿಕ್, ಫಾರ್ಮಸಿ ಮತ್ತು ಲ್ಯಾಬೊರೇಟರಿ ಮಂಗಳೂರಿನ ಬಲ್ಮಠದಲ್ಲಿ ಪ್ರಾರಂಭ

ಮೈ ಲೈಫ್ ಮೆಡಿಕಲ್ ಸೆಂಟರ್ ನ ಕ್ಲಿನಿಕ್, ಫಾರ್ಮಸಿ ಮತ್ತು ಲ್ಯಾಬೊರೇಟರಿ ಮಂಗಳೂರಿನ ಬಲ್ಮಠದಲ್ಲಿ ಪ್ರಾರಂಭ

ಮಂಗಳೂರು : ಮೈ ಲೈಫ್ ಮೆಡಿಕಲ್ ಸೆಂಟರ್ ನ ಕ್ಲಿನಿಕ್, ಫಾರ್ಮಸಿ ಮತ್ತು ಲ್ಯಾಬೊರೇಟರಿ ಇದೀಗ ಬಲ್ಮಠದಲ್ಲಿ ಪ್ರಾರಂಭಗೊಂಡಿದೆ. ಲ್ಯಾಬೊರೇಟರಿಯಲ್ಲಿ ವಿದೇಶಗಳಿಗೆ ತೆರಳುವವರಿಗೆ, ವಿದ್ಯಾರ್ಥಿಗಳಿಗೆ ಮತು ಡೊಮೆಸ್ಟಿಕ್ ಪ್ರಯಾಣಿಕರಿಗೆ ಮತ್ತು ಇತರೆ ಅವಶ್ಯಕತೆಗಳಿಗೆ ಅನುಗುಣವಾಗಿ ಆಕರ್ಷಕ ಬೆಲೆಯಲ್ಲಿ ಕೋವಿಡ್ ಪರೀಕ್ಷೆಯನ್ನೂ ಕೂಡಾ ಮಾಡಲಾಗುವುದು.

ಸಂಸ್ಥೆಯಲ್ಲಿ ಮೆಡಿಕಲ್ ಫಾರ್ಮಸಿ ವಸ್ತುಗಳಿಗೆ 10 ಶೇಕಡಾ ಮತ್ತು ಲ್ಯಾಬ್ ಪರೀಕ್ಷೆಗಳಲ್ಲಿ 20 ಶೇಕಡಾ ರಿಯಾಯಿತಿಯನ್ನು ಕೂಡಾ ನೀಡಲಾಗುವುದು ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.

ಸಂಸ್ಥೆಯು ಕಳೆದ 25 ವರ್ಷಗಳಿಂದ ಅಂತಾರಾಷ್ಟ್ರೀಯ ವೀಸಾ, ಟಿಕೆಟ್, ಅಟೆಸ್ಟೇಶನ್ ಮತ್ತು ಇನ್ನಿತರ ಸೇವೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿತ್ತು. ಎಲ್ಲಾ ಸೇವೆಗಳನ್ನು ಒಂದೇ ಸೂರಿನಡಿಯಲ್ಲಿ ಗ್ರಾಹಕರಿಗೆ ಒದಗಿಸಿ ಕೊಡುವುದು ನಮ್ಮ ದ್ಯೇಯೋದ್ದೇಶ ಎಂದು ಸಂಸ್ಥೆಯ ಮುಖ್ಯಸ್ಥ ಅಶ್ರಫ್ ಅವರು ತಿಳಿಸಿದ್ದಾರೆ.

Join Whatsapp
Exit mobile version