Home ಟಾಪ್ ಸುದ್ದಿಗಳು ಕಲಬುರಗಿ: ಚಾಕುವಿನಿಂದ ಇರಿದು ಮುಸ್ಲಿಮ್ ಯುವಕನ ಹತ್ಯೆ

ಕಲಬುರಗಿ: ಚಾಕುವಿನಿಂದ ಇರಿದು ಮುಸ್ಲಿಮ್ ಯುವಕನ ಹತ್ಯೆ

ಕಲಬುರಗಿ: ಯುವಕನೋರ್ವನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಎಂಎಸ್ಕೆ ಮಿಲ್ ನ ಮೌಲಾ ಅಲಿ ಕಟ್ಟೆಯ ಬಳಿ ನಡೆದಿದೆ.

ಮುಹಮ್ಮದ್ ಸುಹೈಲ್ (21) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ಬೆನ್ನು ಮತ್ತು ಎದೆಗೆ ಚಾಕುವಿನಿಂದ ಚುಚ್ಚಿ ಹಂತಕರು ಪರಾರಿಯಾಗಿದ್ದಾರೆ.

ಕೊಲೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ.

ಈ ಬಗ್ಗೆ ನ್ಯೂ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News

Join Whatsapp
Exit mobile version