ಮಂಗಳೂರಿನ ಕಾವೂರಿನಲ್ಲಿ ವ್ಯಕ್ತಿಯ ಕೊಚ್ಚಿ ಕೊಲೆ

Prasthutha|

ಮಂಗಳೂರು: ಇಲ್ಲಿನ ಕಾವೂರು ಎಂಬಲ್ಲಿ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಇದೀಗ ನಡೆದಿದೆ.

ಮೃತ ವ್ಯಕ್ತಿಯನ್ನು ಸುರೇಂದ್ರ ಎಂದು ಗುರುತಿಸಲಾಗಿದೆ. ಕಾವೂರಿನ ಮಲ್ಲಿ ಲೇಔಟ್ ಸಮೀಪ ಈ ಕೊಲೆ ನಡೆದಿದೆ.
ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೆ ದೊರೆಯಬೇಕಿದೆ.

- Advertisement -