Home ಟಾಪ್ ಸುದ್ದಿಗಳು ಮುಧೋಳ ನಗರಸಭೆ ಕಾಂಗ್ರೆಸ್ ತೆಕ್ಕೆಗೆ

ಮುಧೋಳ ನಗರಸಭೆ ಕಾಂಗ್ರೆಸ್ ತೆಕ್ಕೆಗೆ

►ಅಧ್ಯಕ್ಷರಾಗಿ ಸುಧಾ ಹನಮಂತ ತೇಲಿ, ಉಪಾಧ್ಯಕ್ಷರಾಗಿ ಮೆಹಬೂಬಸಾಬ್ ಆಯ್ಕೆ

ಮುಧೋಳ: ನಗರಸಭೆಗೆ ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುಧಾ ಹನಮಂತ ತೇಲಿ ಅಧ್ಯಕ್ಷರಾಗಿ ಹಾಗೂ ಮೆಹಬೂಬಸಾಬ ಮುಕ್ತುಮ್‌ಸಾಬ್ ಬಾಗವಾನ್ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಮಧ್ಯಾಹ್ನ ನಡೆದ ಚುನಾವಣೆ‌ ಪ್ರಕ್ರಿಯೆಯಲ್ಲಿ 17ಮತಗಳನ್ನು ಪಡೆದ ಸುಧಾ ಹನಮಂತ ತೇಲಿ ಅಧ್ಯಕ್ಷರಾಗಿ ಹಾಗೂ ಮೆಹಬೂಬಸಾಬ್ ಮುಕ್ತುಮ್ ಸಾಬ ಬಾಗವಾನ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ನೂನತ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಜಿಲ್ಲಾ ಯಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಶುಭಾಶಯ ಕೋರಿದರು.

Join Whatsapp
Exit mobile version