Home ಟಾಪ್ ಸುದ್ದಿಗಳು ಆತ್ಮಹತ್ಯೆಗೈಯ್ಯಲು ರೈಲು ಹಳಿಯ ಮೇಲೆ ನಿಂತಿದ್ದ ಯುವತಿಯನ್ನು ಕ್ಷಣ ಮಾತ್ರದಲ್ಲಿ ರಕ್ಷಿಸಿದ ರಿಕ್ಷಾ ಚಾಲಕ ಮೊಹ್ಸಿನ್...

ಆತ್ಮಹತ್ಯೆಗೈಯ್ಯಲು ರೈಲು ಹಳಿಯ ಮೇಲೆ ನಿಂತಿದ್ದ ಯುವತಿಯನ್ನು ಕ್ಷಣ ಮಾತ್ರದಲ್ಲಿ ರಕ್ಷಿಸಿದ ರಿಕ್ಷಾ ಚಾಲಕ ಮೊಹ್ಸಿನ್ !

ಭೋಪಲ್: ಆತ್ಮಹತ್ಯೆ ಮಾಡಿಕೊಳ್ಳಲು ರೈಲ್ವೇ ಹಳಿ ಮೇಲೆ ಹೋಗಿ ನಿಂತ ಯುವತಿಯನ್ನು ಆಟೋ ಚಾಲಕ ಮೊಹ್ಸಿನ್ ರಕ್ಷಿಸಿದ ಘಟನೆ ಮಧ್ಯಪ್ರದೇಶದ ಭೋಪಲ್ ನಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆಗಿದೆ.

ಉದ್ಯೋಗ ಸಿಗದೇ ಯುವತಿಯು ಚಿಂತೆಗೀಡಾಗಿದ್ದಳು. ಇದರಿಂದ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾಳೆ ಎಂದು ತಿಳಿದು ಬಂದಿದೆ.

https://twitter.com/ReporterRavish/status/1442733758596018184?ref_src=twsrc%5Etfw%7Ctwcamp%5Etweetembed%7Ctwterm%5E1442733758596018184%7Ctwgr%5E%7Ctwcon%5Es1_c10&ref_url=https%3A%2F%2Ftv9kannada.com%2Ftrending%2Fwomen-trying-to-suicide-on-rail-tracks-auto-driver-saves-her-in-madhya-pradesh-viral-video-sgh-276499.html

ವಿಡಿಯೋದಲ್ಲಿ ಯುವತಿಯು ರೈಲು ಬರುವವರೆಗೆ ಕಾಯುತ್ತಾ ನಿಂತಿರುತ್ತಾಳೆ. ರೈಲಿನ ಶಬ್ದ ಕೇಳುತ್ತಿದ್ದಂತೆಯೇ ಹಳಿ ಮೇಲೆ ಹೋಗಿ ನಿಂತಿದ್ದಾಳೆ. ಬಳಿಕ ಆಟೋ ಚಾಲಕ ಯುವತಿಯನ್ನು ಕಾಪಾಡಿದ್ದಾನೆ. ನಂತರ ಜನರೆಲ್ಲಾ ಯುವತಿಗೆ ಸಮಾಧಾನ ಮಾಡುತ್ತಿರುವುದನ್ನು ಗಮನಿಸಬಹುದಾಗಿದೆ.

Join Whatsapp
Exit mobile version