Home ಟಾಪ್ ಸುದ್ದಿಗಳು ಹಾಸನದ ನೂತನ ಎಸ್’ಪಿಯಾಗಿ ಮೊಹಮ್ಮದ್ ಸುಜೀತ ನೇಮಕ

ಹಾಸನದ ನೂತನ ಎಸ್’ಪಿಯಾಗಿ ಮೊಹಮ್ಮದ್ ಸುಜೀತ ನೇಮಕ

ಹಾಸನ: ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಅವರು ವರ್ಗಾವಣೆಗೊಂಡಿದ್ದು, ಅವರ ಸ್ಥಾನಕ್ಕೆ ಮೊಹಮ್ಮದ್ ಸುಜೀತ ಅವರನ್ನು ನೇಮಕ ಮಾಡಲಾಗಿದೆ.


ಹರಿರಾಂ ಶಂಕರ್ ಅವರನ್ನು ಗುಪ್ತಚರ ಇಲಾಖೆ ಎಸ್ಪಿಯಾಗಿ ನಿಯೋಜನೆ ಮಾಡಲಾಗಿದೆ.


2014 ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ ಎಂ.ಎಸ್.ಮೊಹಮ್ಮದ್ ಸುಜೀತ ಅವರು ಈ ಹಿಂದೆ ಬೆಂಗಳೂರು ಸೌತ್ ಟ್ರಾಫಿಕ್ ಡಿಸಿಪಿಯಾಗಿದ್ದರು.


ಇದರೊಂದಿಗೆ ಜಿಲ್ಲೆಯಲ್ಲಿ ಮಹಿಳಾ ಅಧಿಕಾರಿಗಳ ದರ್ಬಾರ್ ಆರಂಭಗೊಂಡಂತಾಗಿದೆ.

Join Whatsapp
Exit mobile version