Home ಟಾಪ್ ಸುದ್ದಿಗಳು ಅತ್ಯಾಚಾರಿಗಳನ್ನು ಮೋದಿ ರಕ್ಷಿಸುತ್ತಿದ್ದಾರೆ: ರಿಯಾಝ್ ಕಡಂಬು

ಅತ್ಯಾಚಾರಿಗಳನ್ನು ಮೋದಿ ರಕ್ಷಿಸುತ್ತಿದ್ದಾರೆ: ರಿಯಾಝ್ ಕಡಂಬು

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅತ್ಯಾಚಾರ ಮನಸ್ಥಿತಿಯ ನಾಯಕರನ್ನು ರಕ್ಷಿಸುತ್ತಿದ್ದಾರೆ ಎಂದು ಎಸ್ಡಿಪಿಐ ಕರ್ನಾಟಕದ ಸದಸ್ಯ ರಿಯಾಝ್ ಕಡಂಬು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Xನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ಪ್ರಜ್ವಲ್ ರೇವಣ್ಣ, ಬ್ರಿಜ್ ಭೂಷಣ್, ರಮೇಶ್ ಜಾರಕಿಹೊಳಿ, ಕುಲದೀಪ್ ಸೆಂಗಾರ್ ಮುಂತಾದವರು ಅತ್ಯಾಚಾರ ಮನಸ್ಥಿತಿ ಹೊಂದಿರುವ ಮತ್ತು ಎನ್‌ಡಿಎ ಪಕ್ಷದ ನಾಯಕರು. ಅತ್ಯಾಚಾರಿಗಳ ರಕ್ಷಣೆಗೆ ಮೋದಿ ಸದಾ ಇರುತ್ತಾರೆ ಎಂದಿದ್ದಾರೆ.

Join Whatsapp
Exit mobile version