Home ಟಾಪ್ ಸುದ್ದಿಗಳು ಸಚಿವ ಮುರುಗೇಶ್ ನಿರಾಣಿ ಸೋಲು

ಸಚಿವ ಮುರುಗೇಶ್ ನಿರಾಣಿ ಸೋಲು

ಬಾಗಲಕೋಟೆ: ಬೀಳಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುರುಗೇಶ್ ನಿರಾಣಿ ಸೋಲು ಕಂಡಿದ್ದಾರೆ.

ಕೈಗಾರಿಕಾ ಸಚಿವರಾಗಿರುವ ನಿರಾಣಿಯವರು ಸೋಲು ಕಂಡಿದ್ದು ಬಿಜೆಪಿಗೆ ತೀವ್ರ ಮುಖಭಂಗವಾಗಿದೆ.

ಕಾಂಗ್ರೆಸ್ ಅಭ್ಯರ್ಥಿ ಜೆ.ಟಿ. ಪಾಟೀಲ್ ಗೆಲುವು ಸಾಧಿಸಿದ್ದಾರೆ.

Join Whatsapp
Exit mobile version