Home ಟಾಪ್ ಸುದ್ದಿಗಳು ಚೀನಾ- ಅರುಣಾಚಲ ಪ್ರದೇಶದ ನಡುವೆ ಮೆಕ್’ಮೋಹನ್ ಗೆರೆಯೇ ಅಧಿಕೃತ ಎಂದ ಅಮೆರಿಕ

ಚೀನಾ- ಅರುಣಾಚಲ ಪ್ರದೇಶದ ನಡುವೆ ಮೆಕ್’ಮೋಹನ್ ಗೆರೆಯೇ ಅಧಿಕೃತ ಎಂದ ಅಮೆರಿಕ

ವಾಷಿಂಗ್ಟನ್: ಚೀನಾ ಮತ್ತು ಭಾರತದ ಅರುಣಾಚಲ ಪ್ರದೇಶದ ನಡುವೆ ಮೆಕ್ ಮೋಹನ್ ಗಡಿಗೆರೆಯೇ ಅಧಿಕೃತವಾದುದು ಎಂದು ಅಮೆರಿಕ ಸಂಯುಕ್ತ ಸಂಸ್ಥಾನವು ಸೆನೆಟ್’ಗೆ ಹೇಳಿಕೆ ನೀಡಿದೆ.


” ಇಂಡೋ ಪೆಸಿಫಿಕ್ ವಲಯದಲ್ಲಿ ಚೀನಾ ಬೆದರಿಕೆಯಾಗಿದೆ. ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ. ನಾವು ಭಾರತದೊಂದಿಗೆ ಈ ವಿಷಯದಲ್ಲಿ ಸುಸ್ಥಿರವಾಗಿ ನಿಲ್ಲುತ್ತೇವೆ” ಎಂದು ಸೆನೆಟರ್ ಬಿಲ್ ಹೇಗರ್ಟಿಯವರು ಸೆನೆಟರ್ ಜೆಫ್ ಮೆರ್ಕ್ಲಿ ಜಂಟಿ ಹೇಳಿಕೆ ನೀಡಿದ್ದಾರೆ.

Join Whatsapp
Exit mobile version