Home ಟಾಪ್ ಸುದ್ದಿಗಳು ಉಪ್ಪಳ: ಬಿ.ಜೆ.ಪಿ ಯ ವಂಶಹತ್ಯಾ ರಾಜಕೀಯ ಖಂಡಿಸಿ ಮೇ 17 ರಂದು ಬೃಹತ್ ಸಾರ್ವಜನಿಕ ಸಭೆ

ಉಪ್ಪಳ: ಬಿ.ಜೆ.ಪಿ ಯ ವಂಶಹತ್ಯಾ ರಾಜಕೀಯ ಖಂಡಿಸಿ ಮೇ 17 ರಂದು ಬೃಹತ್ ಸಾರ್ವಜನಿಕ ಸಭೆ

ಉಪ್ಪಳ: ಬಿ.ಜೆ.ಪಿ ಯ ವಂಶಹತ್ಯಾ ರಾಜಕೀಯ ಖಂಡಿಸಿ ಮೇ17 ರ : ಸಂಜೆ 4:30ಕ್ಕೆ ಬೃಹತ್ ಸಾರ್ವಜನಿಕ ಸಭೆಯನ್ನು ಉಪ್ಪಳದಲ್ಲಿ ಹಮ್ಮಿಕೊಳ್ಳಲಾಗಿದೆ.
SDPI ಕೇರಳ ರಾಜ್ಯಾಧ್ಯಕ್ಷರಾದ ಮೂವಾಟ್ಟುಪ್ಪುಝ ಅಶ್ರಫ್ ಮೌಲವಿ ಉದ್ಘಾಟಿಸಲಿರುವ ಪ್ರಸ್ತುತ ಕಾರ್ಯಕ್ರಮದಲ್ಲಿ SDPI ಪಕ್ಷದ ಕರ್ನಾಟಕ ರಾಜ್ಯ ಕಾರ್ಯಧರ್ಶಿ ಬಿ.ಆರ್. ಭಾಸ್ಕರ್ ಪ್ರಸಾದ್ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Join Whatsapp
Exit mobile version