Home ಕರಾವಳಿ ಮಂಗಳೂರು: ಟೆಕ್ನಿಕ್ ಟೆಕ್ನಾಲಜಿ ಮಳಿಗೆ ಶುಭಾರಂಭ

ಮಂಗಳೂರು: ಟೆಕ್ನಿಕ್ ಟೆಕ್ನಾಲಜಿ ಮಳಿಗೆ ಶುಭಾರಂಭ

ಮಂಗಳೂರು: ನಗರದ ಸ್ಟೇಟ್ ಬ್ಯಾಂಕ್‌ನ ನೆಲ್ಲಿಕಾಯಿ ರಸ್ತೆಯಲ್ಲಿರುವ ಅಲ್ ರಹಬಾ ಪ್ಲಾಝಾದಲ್ಲಿ ಟೆಕ್ನಿಕ್ ಟೆಕ್ನಾಲಜಿ ಮಳಿಗೆ ಇಂದು ಶುಭಾರಂಭಗೊಂಡಿತು.

ಸಾಫಿಯಾ ಅಬ್ದುಲ್ ಅವರು ಉದ್ಘಾಟನೆ ಮಾಡಿದರು.
ಜೆಜೆ ಪಂಪ್ಸ್ ಮಾರ್ಕೆಟಿಂಗ್ ಮ್ಯಾನೇಜರ್ ಪಲನಿಸ್ವಾಮಿ
ಜಾಫರ್ ಸಾಧಿಕ್ ಫೈಝಿ ಮತ್ತಿತ್ತರು ಉಪಸ್ಥಿತರಿದ್ದರು.

ಇನ್ ವೈಟರ್, ವಾಟರ್ ಮೋಟರ್, ವಾಟರ್ ಪ್ಯೂರಿಪೈಯ್ಯರ್, ಸೊಲರ್, ಬ್ಯಾಟರಿ ಮತ್ತು ಎಲ್ಲ ಗೃಹ ಉಪಯೋಗಿ ವಸ್ತುಗಳು. ಅಲ್ಲದೆ ಕೈಗಾರಿಕಾ ಯಂತ್ರೋಪಕರಣಗಳು ಇಲ್ಲಿ ದೊರೆಯುತ್ತದೆ.

Join Whatsapp
Exit mobile version