ಮಂಗಳೂರು: ಕಂಕನಾಡಿಯಲ್ಲಿ ‘ಮಲಬಾರ್ ವಿಲೇಜ್’ ಹೋಟೆಲ್ ಶುಭಾರಂಭ

Prasthutha|

ಮಂಗಳೂರು: ನಗರದ ಕಂಕನಾಡಿ ಗೇಟ್ ನಲ್ಲಿ ಪ್ರಾರಂಭವಾದ ‘ಮಲಬಾರ್  ವಿಲೇಜ್’ ಹೋಟೆಲ್ ಅನ್ನು ಬಾವ ಬಿಲ್ಡರ್ಸ್ ನ ಸಿಇಒ ಬಾವ ಹಾಜಿ ಅವರು ಸೋಮವಾರ ಉದ್ಘಾಟಿಸಿದರು.

- Advertisement -

ಮುಖ್ಯ ಅತಿಥಿಗಳಾಗಿ ಫಾದರ್ ತೋಮಸ್ ಮೆಕ್ಯಾ ಶಿವಮೊಗ್ಗ, ನಾಸೀರ್ ಅಮಾನಿ, ಆಶಿಫ್ ಜಿ.ಎಂ., ಅಮೀನ್, ಆರೀಫ್, ಅಲ್ತಾಫ್ ಉಪಸ್ಥಿತರಿದ್ದರು. 

‘ಮಲಬಾರ್  ವಿಲೇಜ್’ನಲ್ಲಿ ಬಿರಿಯಾನಿ, ಕಬಾಬ್ ಜ್ಯೂಸ್ ಕೇರಳ ಹಾಗೂ ಕರ್ನಾಟಕದ ಖಾದ್ಯಗಳಿಗಿವೆ. ಎಂತವರನ್ನಾದರೂ ತನ್ನ ರುಚಿಯಿಂದ ಹಿಡಿದಿಟ್ಟುಕೊಳ್ಳುವ ಶಕ್ತಿ ಇಲ್ಲಿನ ಖಾದ್ಯಗಳಿಗಿದೆ. ಕುಟುಂಬಸ್ಥರೊಂದಿಗೆ ಹಾಗೂ ಸ್ನೇಹಿತರೊಂದಿಗೆ ಒಂದೊಳ್ಳೆ ಖಾದ್ಯ ಸವಿಯಲು ‘ಮಲಬಾರ್  ವಿಲೇಜ್’ ಸೂಕ್ತವಾದ ಸ್ಥಳವಾಗಿದೆ. ಕರಾವಳಿ ಪಾಕಪದ್ಧತಿ ಅನುಸರಿಸಿ ತಯಾರಿಸುವ ಇಲ್ಲಿನ ಖಾದ್ಯಗಳು ಕೇವಲ ಘಮದಿಂದಲೇ ಬಾಯಲ್ಲಿ ನೀರೂರಿಸುತ್ತವೆ. ಕಡಿಮೆ ದರದಲ್ಲಿ ಅತ್ಯುತ್ತಮ ಊಟ ಸವಿಯಲು‘ಮಲಬಾರ್  ವಿಲೇಜ್’ ಗೆ ಒಮ್ಮೆ ಭೇಟಿ ನೀಡಿ.

Join Whatsapp