ಮಂಗಳೂರು: ಹಣ್ಣುಗಳ ಉತ್ಸವ-ಹಲಸು ಮೇಳಕ್ಕೆ ಚಾಲನೆ

Prasthutha|

ಮಂಗಳೂರು: ಇಲ್ಲಿಗೆ ಹತ್ತಿರದ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದಲ್ಲಿ ಜೂ.24 ಹಾಗೂ 25ರಂದು ಹಮ್ಮಿಕೊಳ್ಳಲಾಗಿರುವ ‘ಹಣ್ಣುಗಳ ಉತ್ಸವ ಹಾಗೂ ಹಲಸು ಮೇಳ’ ಕ್ಕೆ ಜೂ.24ರ ಶನಿವಾರ ಶಾಸಕರಾದ ಉಮನಾಥ್ ಎ. ಕೋಟ್ಯಾನ್ ಅವರು ಚಾಲನೆ‌ ನೀಡಿದರು.

- Advertisement -

ಮೂಡುಶೆಡ್ಡೆ ಗ್ರಾಮ ಪಂಚಾಯತ್‍ ನ ಅಧ್ಯಕ್ಷರಾದ ಜಯಶ್ರೀ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಪಿಲಿಕುಳ ಆಯುಕ್ತ ಅಭಿಷೇಕ್ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.