Home ಟಾಪ್ ಸುದ್ದಿಗಳು ಮಂಗಳೂರು: ರಿಕ್ಷಾ ಚಾಲಕರು, ರೈಲು ಪ್ರಯಾಣಿಕರ ಮಧ್ಯೆ ಮಾರಾಮಾರಿ

ಮಂಗಳೂರು: ರಿಕ್ಷಾ ಚಾಲಕರು, ರೈಲು ಪ್ರಯಾಣಿಕರ ಮಧ್ಯೆ ಮಾರಾಮಾರಿ

ಮಂಗಳೂರು: ರಿಕ್ಷಾ ಚಾಲಕರು ಮತ್ತು ರೈಲು ಪ್ರಯಾಣಿಕರ ಮಧ್ಯೆ ಹೊಡೆದಾಟ ಆಗಿರುವ ಘಟನೆ ಮಂಗಳೂರು ಸೆಂಟ್ರಲ್ ರೈಲ್ವೆ ಸ್ಟೇಷನ್ ನಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.


ರಿಕ್ಷಾ ಚಾಲಕರು ಹೆಣ್ಣು ಮಕ್ಕಳೊಂದಿಗೆ ಹೊಡೆದಾಟ ನಡೆಸುತ್ತಿರುವ ದೃಶ್ಯ ವ್ಯಕ್ತಿಯೊಬ್ಬರ ಮೊಬೈಲ್ ನಲ್ಲಿ ಸೆರೆಯಾಗಿದೆ.

Join Whatsapp
Exit mobile version