Home ಟಾಪ್ ಸುದ್ದಿಗಳು ಮಂಗಳೂರು: ಕಟೀಲು ದೇವಾಲಯಕ್ಕೆ ನಟ ಪ್ರಭಾಸ್ ಭೇಟಿ

ಮಂಗಳೂರು: ಕಟೀಲು ದೇವಾಲಯಕ್ಕೆ ನಟ ಪ್ರಭಾಸ್ ಭೇಟಿ

ಮಂಗಳೂರು: ಖ್ಯಾತ ನಟ ಪ್ರಭಾಸ್ ಅವರು ಶುಕ್ರವಾರದಂದು ಕಟೀಲು ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂದರ್ಭದಲ್ಲಿ ಹೊಂಬಾಳೆ ನಿರ್ಮಾಣ ಸಂಸ್ಥೆಯ ಮಾಲೀಕ ‘ಸಲಾರ್’ ಸಿನಿಮಾದ ನಿರ್ಮಾಪಕ ವಿಜಯ್ ಕಿರಗಂದೂರು ಸಹ ಪ್ರಭಾಸ್​ರ ಜೊತೆಗಿದ್ದು, ಪೂಜೆ ಸಲ್ಲಿಸಿ ಆಶೀರ್ವಾದ ಪಡೆದಿದ್ದಾರೆ.

Join Whatsapp
Exit mobile version