Home ಟಾಪ್ ಸುದ್ದಿಗಳು ಮಂಗಳೂರು: WIMನಿಂದ ಮಹಿಳಾ ಸುರಕ್ಷತೆ ರಾಷ್ಟ್ರೀಯ ಅಭಿಯಾನದ ಭಿತ್ತಿಪತ್ರ ಪ್ರಚಾರಕ್ಕೆ ಚಾಲನೆ

ಮಂಗಳೂರು: WIMನಿಂದ ಮಹಿಳಾ ಸುರಕ್ಷತೆ ರಾಷ್ಟ್ರೀಯ ಅಭಿಯಾನದ ಭಿತ್ತಿಪತ್ರ ಪ್ರಚಾರಕ್ಕೆ ಚಾಲನೆ

ಮಂಗಳೂರು: ವಿಮೆನ್ ಇಂಡಿಯಾ ಮೂಮೆಂಟ್ ವತಿಯಿಂದ ನಡೆಯುತ್ತಿರುವ ಮಹಿಳಾ ಸುರಕ್ಷತೆ ಸಾಮೂಹಿಕ ಜವಾಬ್ದಾರಿ ಎಂಬ ರಾಷ್ಟ್ರೀಯ ಅಭಿಯಾನದ ಅಂಗವಾಗಿ ನಡೆದ ಸಾಂಕೇತಿಕ ಭಿತ್ತಿಪತ್ರ ಪ್ರಚಾರ ಕಾರ್ಯಕ್ರಮನ್ನು ಖ್ಯಾತ ಸಮಾಜ ಸೇವಕಿ ರಾಜಕೀಯ ಧುರೀಣೆ ಶ್ರೀಮತಿ ಸುಮತಿ ಹೆಗ್ಡೆ ಯವರು ಸಾರ್ವಜನಿಕವಾಗಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ವಿಮೆನ್ ಇಂಡಿಯಾ ಮೂಮೆಂಟ್ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಶಾ ವಾಮಂಜೂರು, ಶಮೀಮ ತುಂಬೆ, ತಶ್ರೀನ ಪಾಂಡೆಶ್ವರ ಉಪಸ್ಥಿತರಿದ್ದರು.

Join Whatsapp
Exit mobile version