ಮಂಗಳೂರು: ‘ಲೀಗಲ್ ಲೆನ್ಸ್’ ಕಚೇರಿ ಉದ್ಘಾಟನೆ

- Advertisement -

ಮಂಗಳೂರು: ನ್ಯಾಯವಾದಿ ಇಲ್ಯಾಸ್ ಅವರು ನಗರದ ಕಂಕನಾಡಿಯ ಮಂಗಳೂರು ಗೇಟ್ ಕಟ್ಟಡದಲ್ಲಿ ಆರಂಭಿಸಿರುವ ತನ್ನ ಕಚೇರಿ ‘ಲೀಗಲ್ ಲೆನ್ಸ್’ ಸೋಮವಾರ ಉದ್ಘಾಟನೆಗೊಂಡಿತು.

- Advertisement -

ಹಿರಿಯ ನ್ಯಾಯವಾದಿ, ರಾಜ್ಯಸಭಾ ಮಾಜಿ ಸದಸ್ಯ ಬಿ.ಇಬ್ರಾಹೀಂ, ಹಿರಿಯ ನ್ಯಾಯವಾದಿಗಳಾದ ಉದಯಾನಂದ ಎ., ಬಿ.ಎ. ಮುಹಮ್ಮದ್ ಹನೀಫ್ ಶುಭ ಹಾರೈಸಿದರು.

ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್.ವಿ.ರಾಘವೇಂದ್ರ, ವಕೀಲರ ಸಂಘದ ಮಾಜಿ ಅಧ್ಯಕ್ಷ ಎನ್. ನರಸಿಂಹ ಹೆಗ್ಡೆ, ಹಿರಿಯ ನ್ಯಾಯವಾದಿಗಳಾದ ಮುಹಮ್ಮದ್ ಅಲಿ, ವಿಕ್ರಮ್ ಹೆಗ್ಡೆ, ಹೈಕೋರ್ಟ್ ನ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಲತೀಫ್ ಬಡಗನ್ನೂರು, ಉದ್ಯಮಿ ಸುಲ್ತಾನ್ ಗೋಲ್ಡ್ ನ ಅಬ್ದುಲ್ ರವೂಫ್, ಶೇಕ್ ಅಬ್ದುಲ್ ಖಾದರ್, ಮುಹಮ್ಮದ್ ಶಾಫಿ, ಅಬ್ದುಲ್ ನಝೀರ್, ಅಬ್ದುಲ್ ಬಾಸಿತ್ ಉಪಸ್ಥಿತರಿದ್ದರು.

- Advertisement -


Must Read

Related Articles