Home ಕರಾವಳಿ ಮಂಗಳೂರು: ಈದುಲ್ ಫಿತ್ರ್ ನಮಾಝ್ ವೇಳಾಪಟ್ಟಿ

ಮಂಗಳೂರು: ಈದುಲ್ ಫಿತ್ರ್ ನಮಾಝ್ ವೇಳಾಪಟ್ಟಿ

ಮಂಗಳೂರು: ಶನಿವಾರ ಕರಾವಳಿ ಸೇರಿದಂತೆ ರಾಜ್ಯಾದ್ಯಂತ ಈದುಲ್ ಫಿತ್ರ್ ಆಚರಿಸಲಾಗುತ್ತದೆ.
ಈದ್ ನಮಾಝ್ ಗಾಗಿ ಈದ್ಗಾ ಮೈದಾನ ಮತ್ತು ಮಸೀದಿಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
ಮಂಗಳೂರಿನ ಬಾವುಟಗುಡ್ಡೆ ಈದ್ಗಾ ಮೈದಾನದಲ್ಲಿ ಬೆಳಗ್ಗೆ 8 ಗಂಟೆಗೆ ಈದ್ ನಮಾಝ್ ನಿರ್ವಹಿಸಲಾಗುತ್ತದೆ. ಬಂದರ್ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಖತೀಬ್ ಅಲ್ ಹಾಜ್ ಅಬುಲ್ ಅಕ್ರಂ ಬಾಖವಿ ನಮಾಝ್ ಗೆ ನೇತೃತ್ವ ನೀಡಲಿದ್ದಾರೆ.

ಈದುಲ್ ಫಿತ್ ನಮಾಝ್ ವೇಳಾಪಟ್ಟಿ

  • ಹಂಪನಕಟ್ಟೆ ಮಸ್ಟಿದುನ್ನೂರ್: ಬೆಳಗ್ಗೆ 8 ಗಂಟೆ
    *ಕಿನ್ಯ ಕೇಂದ್ರ ಜುಮಾ ಮಸ್ಜಿದ್: ಬೆಳಗ್ಗೆ 8:30 ಗಂಟೆ
  • ಜೋಕಟ್ಟೆ ಮುಹಿಯುದ್ದೀನ್ ಹೊಸ ಜುಮಾ ಮಸ್ಜಿದ್: ಬೆಳಗ್ಗೆ 9ಗಂಟೆ
  • ಜೋಕಟ್ಟೆ ಹಳೆ ಜುಮಾ ಮಸ್ಜಿದ್: ಬೆಳಗ್ಗೆ 9 ಗಂಟೆ
    *ಕುಲಾಲ್ ಬದ್ರಿಯಾ ಜುಮಾ ಮಸ್ಜಿದ್: ಬೆಳಗ್ಗೆ 8:30 ಗಂಟೆ
  • ತಲಪಾಡಿ ಬದ್ರಿಯಾ ಜುಮಾ ಮಸೀದಿ: ಬೆಳಗ್ಗೆ 8 ಗಂಟೆ
  • ವಿಟ್ಲ ಕೇಂದ್ರ ಜುಮಾ ಮಸೀದಿ: ಬೆಳಗ್ಗೆ 8ಗಂಟೆ
  • ವಿಟ್ಲ ಅಲ್-ಅಶ್ ಅರಿಯಾ (ಟೌನ್ ಮಸೀದಿ): ಬೆಳಗ್ಗೆ 7:30ಗಂಟೆ
  • ಮಸ್ಜಿದುಲ್ ಬದ್ರಿಯಾ ಗಾಂಧಿ ನಗರ, ವಿಟ್ಲ: ಬೆಳಗ್ಗೆ 7:45ಗಂಟೆ
  • ಒಕ್ಕೆತ್ತೂರು ಬದ್ರಿಯಾ ಜುಮಾ ಮಸೀದಿ: ಬೆಳಗ್ಗೆ 8ಗಂಟೆ
  • ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ: ಬೆಳಗ್ಗೆ 8ಗಂಟೆ
  • ಕುಂಡೂರು ಕೇಂದ್ರ ಜುಮಾ ಮಸ್ಜಿದ್: ಬೆಳಗ್ಗೆ 8ಗಂಟೆ
  • ಪಂಪ್ ವೆಲ್ ಮಸ್ಜಿದುತ್ತಖ್’ವಾ: ಬೆಳಗ್ಗೆ 8:30
    • ಕಂಕನಾಡಿ ರಹಾನಿಯಾ ಜುಮಾ ಮಸ್ಜಿದ್: ಬೆಳಗ್ಗೆ 8:30
    • ಬಂದರ್ ಕಂದುಕ ಬದ್ರಿಯಾ ಜುಮಾ ಮಸ್ಜಿದ್: ಬೆಳಗ್ಗೆ 8:30
    • ಬಂದರ್ ಕಚ್ಚಿ ಮೇಮನ್ ಜುಮಾ ಮಸ್ಜಿದ್: ಬೆಳಗ್ಗೆ 9
    • ಜೆಪ್ಪು ಕುಡ್ಡಾಡಿ ಬದ್ರಿಯಾ ಜುಮಾ ಮಸ್ಜಿದ್: ಬೆಳಗ್ಗೆ 8:30
    • ಬೋಳಾರ ಮುಹಿಯುದ್ದೀನ್ ಜುಮಾ ಮಸ್ಜಿದ್: ಬೆಳಗ್ಗೆ 7
    • ಮಂಗಳೂರು ವಾಸ್ ಲೇನ್ ಇಹ್ಸಾನ್ ಮಸ್ಜಿದ್: ಬೆಳಗ್ಗೆ 7:30
    • ಜೆಪ್ಪು ಮುಹಿಯುದ್ದೀನ್ ಜುಮಾ ಮಸ್ಜಿದ್: ಬೆಳಗ್ಗೆ 7:30
    • ಕುದ್ರೋಳಿ ಜಾಮಿಯಾ ಜುಮಾ ಮಸ್ಜಿದ್: ಬೆಳಗ್ಗೆ 8:15
    • ಪಾಂಡೇಶ್ವರ ಪೊಲೀಸ್ ಲೇನ್ ಫೌಝಿಯಾ ಜುಮಾ ಮಸ್ಜಿದ್: ಬೆಳಗ್ಗೆ 8
    • ಪಡೀಲ್ ಮಸ್ಜಿದುರ್ರಹ್ಮಾನ್ ಸುನ್ನೀ ಜಮಾಅತ್: ಬೆಳಗ್ಗೆ 8
    • ದೇರಳಕಟ್ಟೆ ಜಲಾಲ್ ಬಾಗ್ ಮಸ್ಜಿದುಲ್ ಅರಭಾ: ಬೆಳಗ್ಗೆ 6:45
    • ದೇರಳಕಟ್ಟೆ ಬದ್ರಿಯಾ ಜುಮಾ ಮಸ್ಜಿದ್: ಬೆಳಗ್ಗೆ 7
    • ಮೂಡುಬಿದಿರೆ ಪುತ್ತಿಗೆಯ ಅಲ್ ಫುರ್ಖಾನ್ ಸೆಂಟರ್: ಬೆಳಗ್ಗೆ 7
    • ಕಾಟಿಪಳ್ಳ ಈದ್ಗಾ (ಮುಹಿಯುದ್ದೀನ್ ಪಣಂಬೂರು ಮುಸ್ಲಿಮ್ ಜಮಾಅತ್ ಜುಮಾ ಮಸ್ಜಿದ್ ) ಬೆಳಗ್ಗೆ 7
    • ಸುರತ್ಕಲ್ ಈದ್ಗಾ ಜುಮಾ ಮಸ್ಜಿದ್: ಬೆಳಗ್ಗೆ 7
    • ಚೊಕ್ಕಬೆಟ್ಟು ಮುಹಿಯುದ್ದೀನ್ ಜುಮಾ ಮಸ್ಜಿದ್ : ಬೆಳಗ್ಗೆ 7
    • ಸುಳ್ಯ ಮಸ್ಜಿದ್ ಹಾಜಿರಾ ಹಸನ್: ಬೆಳಗ್ಗೆ 7
    • ಬೋಳಾರ ಇಸ್ಲಾಮಿಕ್ ಸೆಂಟರ್ ಮಸ್ಜಿದುಲ್ ರಹ್ಮಾ: ಬೆಳಗ್ಗೆ 7:15
    • ಕೋಟೆಪುರ ಮೀಕಾಯಿಲ್ ಜುಮಾ ಮಸ್ಜಿದ್: ಬೆಳಗ್ಗೆ 7:15
    • ಉಳ್ಳಾಲ ಆಝಾದ್ ನಗರ ಫಾರೂಕ್ ಜುಮಾ ಮಸ್ಜಿದ್: ಬೆಳಗ್ಗೆ 7:30
    • ಕೋಟೆಪುರ ಜುಮಾ ಮಸ್ಜಿದ್: ಬೆಳಗ್ಗೆ 7:30
    • ಪಿಲಾರ್ ಮದನಿ ಜುಮಾ ಮಸ್ಜಿದ್: ಬೆಳಗ್ಗೆ 7:30
    • ಒಂಭತ್ತುಕೆರೆ ಐಟಿಐ ಮದನಿ ಜುಮಾ ಮಸೀದಿ: ಬೆಳಗ್ಗೆ 7:30
    • ಕುಂಪಲ ನೂರುಲ್ ಇಸ್ಲಾಮ್ ಜುಮಾ ಮಸ್ಜಿದ್: ಬೆಳಗ್ಗೆ 7:30
    • ಹಳೆಕೋಟೆ ಅಲ್ ಕರೀಂ ಜುಮಾ ಮಸ್ಜಿದ್: ಬೆಳಗ್ಗೆ 7:30
    • ಕೈಕೋ ರಿಫಾಯಿಯಾ ಜುಮಾ ಮಸ್ಜಿದ್: ಬೆಳಗ್ಗೆ 7:30
    • ತೊಕ್ಕೊಟ್ಟು ತಾಜುಲ್ ಉಲಮಾ ಮಸ್ಜಿದ್: ಬೆಳಗ್ಗೆ 7:30
    • ಬೋಳಂಗಡಿ ಹವ್ವಾ ಜುಮಾ ಮಸ್ಜಿದ್: ಬೆಳಗ್ಗೆ 7:30
    • ಕೃಷ್ಣಾಪುರ ಮಸ್ಜಿದ್ ಅಸ್ತಲ್: ಬೆಳಗ್ಗೆ 7:30
    ಸಲಫಿ ಮಸೀದಿಗಳ ಈದ್ ನಮಾಝ್ ವೇಳಾಪಟ್ಟಿ
    ಸೂರಲ್ಪಾಡಿ ತೌಹೀದ್ ಮಸ್ಜಿದ್ – ಬೆಳಗ್ಗೆ 7 ಗಂಟೆ
    ಪುತ್ತೂರು ಸಲಫಿ ಮಸ್ಜಿದ್-ಬೆಳಗ್ಗೆ 6.45
    ಕಡಂದಲ ಮಸ್ಜಿದ್ ನೂರುಲ್ ಇಲ್ಮ್-ಬೆಳಗ್ಗೆ 7ಗಂಟೆ
    ಪಡೀಲ್ ಜಲ್ಲಿಗುಡ್ಡೆ ಮಸ್ಜಿದ್ ಸಲಾಂ- ಬೆಳಗ್ಗೆ 6.20
    ಕಲ್ಲಡ್ಕ ಸಲಫಿ ಕಲ್ಚರಲ್ ಸೆಂಟರ್- ಬೆಳಗ್ಗೆ 7 ಗಂಟೆ
    ಕೊಣಾಜೆ ಮಸ್ಜಿದ್ ಸಲಾಂ- ಬೆಳಗ್ಗೆ 7.15
    ಪಡೀಲ್ ವಿಜಯ ನಗರ ಸಲಫಿ ಮಸ್ಜಿದ್- ಬೆಳಗ್ಗೆ 7 ಗಂಟೆ
    ಫರಂಗಿಪೇಟೆ ಮಸ್ಜಿದ್ ಬಿರ್ರುಲ್ ವಾಲಿದೈನ್- ಬೆಳಗ್ಗೆ 7 ಗಂಟೆ
    ಉಜಿರೆ ಹಳೆಪೇಟೆ ಆಯಿಶಾ ಇಸ್ಲಾಮಿಕ್ ಸೆಂಟರ್ ಮಸ್ಜಿದ್- ಬೆಳಗ್ಗೆ 7.30 ಗಂಟೆ
    ಪಾವೂರು ಮಲಾರ್ ಸಲಫಿ ಮಸ್ಜಿದ್- ಬೆಳಗ್ಗೆ 7 ಗಂಟೆ
    ಸುಳ್ಯ ಸಲಫಿ ಮಸ್ಜಿದ್- ಬೆಳಗ್ಗೆ 7 ಗಂಟೆ
    ಸಾಲೆತ್ತೂರು ಮಸ್ಜಿದ್ ಅಲಿ ಬಿನ್ ಅಬೀತಾಲಿಬ್- ಬೆಳಗ್ಗೆ 7.30 ಗಂಟೆ
Join Whatsapp
Exit mobile version