Home ಕರಾವಳಿ ಮಂಗಳೂರು | ಎಂಟು ಅಡಿ ಎತ್ತರದಿಂದ ಬಿದ್ದ ಆ್ಯಂಬುಲೆನ್ಸ್: ಬೈಕ್‍ ಗಳಿಗೆ ಹಾನಿ

ಮಂಗಳೂರು | ಎಂಟು ಅಡಿ ಎತ್ತರದಿಂದ ಬಿದ್ದ ಆ್ಯಂಬುಲೆನ್ಸ್: ಬೈಕ್‍ ಗಳಿಗೆ ಹಾನಿ

ಮಂಗಳೂರು:  ಆಂಬ್ಯುಲೆನ್ಸ್ ರಿವರ್ಸ್ ತೆಗೆಯುವ ವೇಳೆ ರಸ್ತೆ ಪಕ್ಕದ ಗೋಡೆಗೆ ಢಿಕ್ಕಿ ಹೊಡೆದು ಬೈಕ್ ಗಳ ಮೇಲೆ ಬಿದ್ದಿರುವ ಘಟನೆ ನಗರದ ಫಳ್ನೀರ್ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

ಆ್ಯಂಬುಲೆನ್ಸ್ ನಲ್ಲಿ ಚಾಲಕ ಮಾತ್ರ ಇದ್ದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆಸ್ಪತ್ರೆ ಸಮೀಪದ ರಸ್ತೆಯಲ್ಲಿ ರಿವರ್ಸ್ ತೆಗೆಯುವಾಗ ಸುಮಾರು ಎಂಟು ಅಡಿ ಎತ್ತರದಿಂದ ಆಂಬ್ಯುಲೆನ್ಸ್ ಬಿದ್ದಿದ್ದು, 2ರಿಂದ 3 ಬೈಕ್‍ ಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

Join Whatsapp
Exit mobile version