ಮಂಗಳೂರು | ನಾಗ ಬನಕ್ಕೆ ಹಾನಿ: ಪೊಲೀಸ್ ಆಯುಕ್ತ ಭೇಟಿ

Prasthutha|

ಮಂಗಳೂರು : ದುಷ್ಕರ್ಮಿಗಳು ನಾಗ ಬನಕ್ಕೆ ಹಾನಿ  ಮಾಡಿದ ಘಟನೆ ಕೋಡಿಕಲ್ ನಲ್ಲಿ ನಡೆದಿದೆ.

- Advertisement -

ಸ್ಥಳದಲ್ಲಿ ಜನ ಜಮಾಯಿಸಿದ್ದು, ನಾಗನ ಕಟ್ಟೆಯಿಂದ ಒಂದು ಕಲ್ಲನ್ನು ಬಿಸಾಡಿರುವುದು ಕಂಡುಬಂದಿದೆ. ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೆಲ ದಿನಗಳ ಹಿಂದೆ ಕಾವೂರು ಪೊಲೀಸ್ ಠಾಣೆಯ ವ್ಯಾಪ್ತಿಯ ಕೂಳೂರಿನ ನಾಗನ ಕಟ್ಟೆಗೆ ದುಷ್ಕರ್ಮಿಗಳು ಹಾನಿ ಮಾಡಿದ್ದರು.

Join Whatsapp