ಕಾಂಗ್ರೆಸ್ ಪಕ್ಷದ “ದೇಶಕ್ಕಾಗಿ ದೇಣಿಗೆ ನೀಡಿ” ಅಭಿಯಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಚಾಲನೆ

Prasthutha|

ದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಡೊನೇಟ್ ಫಾರ್ ದೇಶ್ (“ದೇಶಕ್ಕಾಗಿ ದೇಣಿಗೆ ನೀಡಿ” ) ಅಭಿಯಾನಕ್ಕೆ ಇಂದು (ಸೋಮವಾರ) ಚಾಲನೆ ನೀಡಿದ್ದಾರೆ.

- Advertisement -

“ಕಾಂಗ್ರೆಸ್ ದೇಶಕ್ಕಾಗಿ ದೇಣಿಗೆ ಕೇಳುತ್ತಿರುವುದು ಇದೇ ಮೊದಲು, ನೀವು ಶ್ರೀಮಂತರನ್ನು ಅವಲಂಬಿಸಿ ಕೆಲಸ ಮಾಡಿದರೆ, ನಂತರ ನೀವು ಅವರ ನೀತಿಗಳನ್ನು ಅನುಸರಿಸಬೇಕು. ಮಹಾತ್ಮ ಗಾಂಧಿಯವರು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಸಾರ್ವಜನಿಕರಿಂದ ದೇಣಿಗೆ ಪಡೆದರು ಎಂದು ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಖರ್ಗೆ ಹೇಳಿದ್ದಾರೆ.



Join Whatsapp