Home ಟಾಪ್ ಸುದ್ದಿಗಳು ಮಹಾರಾಷ್ಟ್ರ: ಅಟಲ್ ಸೇತುವೆಯಿಂದ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯ ರಕ್ಷಣೆ

ಮಹಾರಾಷ್ಟ್ರ: ಅಟಲ್ ಸೇತುವೆಯಿಂದ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯ ರಕ್ಷಣೆ

ಮುಂಬೈ: ಮಹಾರಾಷ್ಟ್ರದ ಅಟಲ್ ಸೇತು ಸೇತುವೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಮುಂಬೈ ಸಂಚಾರ ಪೊಲೀಸರು ರಕ್ಷಿಸಿದ್ದಾರೆ‌.

ರಕ್ಷಿಸಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್‌ ಆಗಿದೆ.

ವೈರಲ್‌ ವಿಡಿಯೋದಲ್ಲಿ, ಕ್ಯಾಬ್ ಡ್ರೈವರ್ ಮೊದಲಿಗೆ ಆಕೆಯ ಕೂದಲು ಎಳೆದು ಹಿಡಿದು ರಕ್ಷಿಸಿದ್ದು ನಂತರ ಪೊಲೀಸರು ತಕ್ಷಣ ಆಗಮಿಸಿ ಆಕೆಯನ್ನು ರಕ್ಷಿಸಿದರು.

Join Whatsapp
Exit mobile version