ಮಡಿಕೇರಿ: ವಿದ್ಯುತ್ ಟೂಲ್ ಕಿಟ್ ವಿತರಣೆ

Prasthutha|

ಮಡಿಕೇರಿ: ನೊಂದಾಯಿತ ಎಲೆಕ್ಟ್ರೀಷಿಯನ್ ಕಟ್ಟಡ ಕಾರ್ಮಿಕರಿಗೆ ಹಿರಿತನ ಆಧಾರದ ಮೇಲೆ ಎಲೆಕ್ಟ್ರೀಷಿಯನ್ ಟೂಲ್ ಕಿಟ್‍ ಗಳನ್ನು ಶಾಸಕರಾದ ಕೆ.ಜಿ.ಬೋಪಯ್ಯ ಮತ್ತು ಎಂ.ಪಿ.ಅಪ್ಪಚ್ಚುರಂಜನ್ ನಗರದ ತಮ್ಮ ಶಾಸಕರ ಕಚೇರಿಯಲ್ಲಿ ವಿತರಿಸಿದರು.

- Advertisement -

ಅಸಂಘಟಿತ ವಲಯದ ಕಾರ್ಮಿಕರು ಇ-ಶ್ರಮ್ ಗುರುತಿನ ಚೀಟಿ ಪಡೆಯುವುದರ ಮೂಲಕ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಶಾಸಕರು ತಿಳಿಸಿದರು.

Join Whatsapp