ಟಾಪ್ ಸುದ್ದಿಗಳುರಾಷ್ಟ್ರೀಯ ಕಾಶ್ಮೀರ ಫೈಲ್ಸ್ ಸಿನಿಮಾ ನೋಡಲು ಮಧ್ಯಪ್ರದೇಶ ಪೊಲೀಸರಿಗೆ ಸಂಬಳ ಸಹಿತ ರಜೆ March 14, 2022 Modified date: March 14, 2022 Share FacebookTwitterPinterestWhatsApp ಭೋಪಾಲ್: ದ ಕಾಶ್ಮೀರ ಫೈಲ್ಸ್ ಸಿನಿಮಾ ನೋಡಲು ಮಧ್ಯಪ್ರದೇಶದ ಎಲ್ಲ ಪೊಲೀಸರಿಗೆ ಸಂಬಳ ಸಹಿತ ರಜೆ ಪಡೆಯಲು ಅವಕಾಶ ನೀಡಲಾಗಿದೆ. ಗೃಹ ಮಂತ್ರಿ ನರೋತ್ತಮ ಮಿಶ್ತಾ ಅವರು ಈ ಬಗೆಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದಾರೆ. ಮಧ್ಯ ಪ್ರದೇಶ ಸರಕಾರವು ಈ ಸಿನಿಮಾಕ್ಕೆ ಈಗಾಗಲೆ ತೆರಿಗೆ ವಿನಾಯಿತಿ ಘೋಷಿಸಿದೆ.