Home ಟಾಪ್ ಸುದ್ದಿಗಳು ಮಧ್ಯಪ್ರದೇಶ: ಬಿಜೆಪಿ ಭಾರೀ ಮುನ್ನಡೆ, ಗೃಹಸಚಿವರಿಗೆ ಹಿನ್ನಡೆ

ಮಧ್ಯಪ್ರದೇಶ: ಬಿಜೆಪಿ ಭಾರೀ ಮುನ್ನಡೆ, ಗೃಹಸಚಿವರಿಗೆ ಹಿನ್ನಡೆ

ಭೋಪಾಲ್‌: ಬಿಜೆಪಿ 155, ಕಾಂಗ್ರೆಸ್‌ 70 ಮತ್ತು ಇತರರು 5 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿಗೆ ಖಷಿಯ ಮಧ್ಯೆ ಕಹಿ ಉಂಟಾಗಿದ್ದು, ಎರಡನೇ ಸುತ್ತಿನ ಮತ ಎಣಿಕೆಯಲ್ಲಿ ಕೇಂದ್ರ ಸಚಿವ ಫಗ್ಗನ್ ಸಿಂಗ್ ಕುಲಸ್ತೆ ಹಿನ್ನಡೆ ಅನುಭವಿಸಿದ್ದಾರೆ.

ಬಿಜೆಪಿ ಪಕ್ಷ ಮುನ್ನಡೆ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಭೋಪಾಲ್‌ನ ಪಕ್ಷದ ಕಚೇರಿಗೆ ಭೇಟಿ ನೀಡಿದ್ದಾರೆ. ಕಾರ್ಯಕರ್ತರು, ಮುಖಂಡರನ್ನು ಪರಸ್ಪರ ಆಲಂಗಿಸುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version