Home ಟಾಪ್ ಸುದ್ದಿಗಳು LIC ಹಣ ಬಿಜೆಪಿ ನಾಯಕರ ಲಾಭಕ್ಕಾಗಿ ಬಳಕೆ: ಮಮತಾ ಬ್ಯಾನರ್ಜಿ

LIC ಹಣ ಬಿಜೆಪಿ ನಾಯಕರ ಲಾಭಕ್ಕಾಗಿ ಬಳಕೆ: ಮಮತಾ ಬ್ಯಾನರ್ಜಿ

ಬರ್ಧಮಾನ್: ಭಾರತೀಯ ಜೀವ ವಿಮಾ ನಿಗಮ (LIC) ದಲ್ಲಿ ಹೂಡಿಕೆ ಮಾಡಿರುವ ಸಾರ್ವಜನಿಕರ ಹಣವನ್ನು ಬಿಜೆಪಿಯು ನಾಯಕರ ಲಾಭಕ್ಕಾಗಿ ಬಳಕೆ ಮಾಡಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.


ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್ ವಿರುದ್ಧವೂ ಮಮತಾ ಆಕ್ರೋಶ ವ್ಯಕ್ತಪಡಿಸಿದರು.


ಬಜೆಟ್ ಮಂಡನೆಯ ಬಳಿಕ ಷೇರು ಮಾರುಕಟ್ಟೆ ಭಾರಿ ಕುಸಿತವನ್ನು ಕಂಡಿದೆ. 2024ರ ಲೋಕಸಬೆ ಚುನಾವಣೆ ಗುರಿಯಾಸಿ ನಡೆಸಿದ ಸರ್ಕಾರದ ಘೋಷಣೆಗಳೆಲ್ಲ ಬರಿ ಸುಳ್ಳು ಎಂದು ಹೇಳಿದ್ದಾರೆ.

Join Whatsapp
Exit mobile version