Home ಟಾಪ್ ಸುದ್ದಿಗಳು ಲಡಾಖ್ | ಸೇನೆಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿದ ರಾಹುಲ್ ಗಾಂಧಿ

ಲಡಾಖ್ | ಸೇನೆಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿದ ರಾಹುಲ್ ಗಾಂಧಿ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲಡಾಖ್ನ ಲೇಹ್ ಮಾರುಕಟ್ಟೆಯಲ್ಲಿ ಸೇನೆಯ ಹಿರಿಯ ಅಧಿಕಾರಿಗಳನ್ನು ಮಂಗಳವಾರ ಭೇಟಿ ಮಾಡಿದ್ದಾರೆ.


ನಾಯಕ ರಾಹುಲ್ ಗಾಂಧಿ ಅವರು ಆಗಸ್ಟ್ 19ರಂದು ಬೈಕ್ನಲ್ಲಿ ಲಡಾಖ್ ಪ್ರವಾಸ ಆರಂಭಿಸಿದ್ದರು. ಅವರೊಂದಿಗೆ ಹಲವು ಬೈಕರ್ಗಳು ಇದ್ದಾರೆ.


ರಾಹುಲ್ ಭೇಟಿಯ ವಿಡಿಯೊವನ್ನು ಕಾಂಗ್ರೆಸ್ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಭಾರತ ಮಾತೆಗೆ ಜಯವಾಗಲಿ’ ಎಂದು ಬರೆದುಕೊಂಡಿದೆ.

Join Whatsapp
Exit mobile version