ಕೊಂಡಂಗೇರಿ ಎಸ್ ಎಸ್ ಎಫ್ ನಾಯಕ ರವೂಫ್ ಫಾಳಿಲಿ ನಿಧನ

Prasthutha|

ಮಡಿಕೇರಿ: ಅಪಘಾತದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊಂಡಂಗೇರಿ ಎಸ್ ಎಸ್ ಎಫ್ ನಾಯಕ ರವೂಫ್ ಫಾಳಿಲಿ ಮಂಗಳವಾರ ನಿಧನರಾಗಿದ್ದಾರೆ.

- Advertisement -

ಇವರು ಕೊಡಗು ಕೊಂಡಂಗೇರಿ ಜಮಾತಿಗೊಳಪಟ್ಟಿದ್ದರು. ಅಲ್ಲದೆ ರಾಜ್ಯ ಎಸ್ಎಸ್ಎಫ್ ಪ್ರತಿಭೋತ್ಸವದಲ್ಲಿ ತೀರ್ಪುಗಾರರಾಗಿ ಸೇವೆ ಸಲ್ಲಿಸಿದ್ದಾರೆ.

ಅಪಘಾತವಾಗಿ ಕಳೆದೆರಡು ವಾರಗಳಿಂದ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಇಂದು ಮರಣಹೊಂದಿದ್ದಾರೆ.

Join Whatsapp