ಕೋಲ್ಕತ್ತಾ ಪಾಲಿಕೆ ಚುನಾವಣೆ: ಭಾರಿ ಗೆಲುವಿನತ್ತ TMC

Prasthutha|

ಕೋಲ್ಕತ್ತ: ಕೋಲ್ಕತ್ತ ಪಾಲಿಕೆಯ ಚುನಾವಣೆಯ ಮತ ಎಣಿಕೆ ಕಾರ್ಯ ಮಂಗಳವಾರ ಆರಂಭವಾಗಿದ್ದು, ತೃಣಮೂಲ ಕಾಂಗ್ರೆಸ್ ಭಾರಿ ಗೆಲುವಿನತ್ತ ಸಾಗುತ್ತಿದೆ.

- Advertisement -

ಆಡಳಿತಾರೂಢ ಟಿಎಂಸಿಯು ಏಳು ಸ್ಥಾನಗಳಲ್ಲಿ ಜಯ ಸಾಧಿಸಿ 108 ಸ್ಥಾನಗಳಲ್ಲಿ ಮುನ್ನಡೆ ಕಾದುಕೊಂಡಿದೆ. ಬಿಜೆಪಿ ನಾಲ್ಕರಲ್ಲಿ ಮುಂದಿದ್ದರೆ, ಸಿಪಿಎಂ, ಕಾಂಗ್ರೆಸ್‌ ತಲಾ ಎರಡು ಸ್ಥಾನಗಳಲ್ಲಿ ಪಕ್ಷೇತರರು ಮೂರು ಸ್ಥಾನಗಳಲ್ಲಿ ಮುನ್ನಡೆ ಕಾಯ್ದೆಕೊಂಡಿದ್ದಾರೆ. ಕೋಲ್ಕತ್ತ ಮುನ್ಸಿಪಲ್ ಕಾರ್ಪೊರೇಷನ್ ಒಟ್ಟು 144 ವಾರ್ಡ್‌ಗಳನ್ನು ಹೊಂದಿದೆ.

Join Whatsapp