Home ಟಾಪ್ ಸುದ್ದಿಗಳು ಕೊಡಗು: ಬ್ರೇಕ್ ಫೇಲ್ ಆಗಿ ಬರೆಗೆ ಡಿಕ್ಕಿ ಹೊಡೆದ ಬಸ್

ಕೊಡಗು: ಬ್ರೇಕ್ ಫೇಲ್ ಆಗಿ ಬರೆಗೆ ಡಿಕ್ಕಿ ಹೊಡೆದ ಬಸ್

ಮಡಿಕೇರಿ: ಬ್ರೇಕ್ ವಿಫಲಗೊಂಡ ಪರಿಣಾಮ  ‘ಕೆಎಸ್ ಆರ್ ಟಿಸಿ’ ಬಸ್ ನಿಯಂತ್ರಕಳೆದುಕೊಂಡ ಘಟನೆ ಕೊಡಗು ಜಿಲ್ಲೆಯ ಸುಂಟಿಕೊಪ್ಪದಲ್ಲಿ ನಡೆದಿದೆ.

ಕೆಆರ್ ನಗರದಿಂದ ಮಡಿಕೇರಿಗೆ ಬರುತಿದ್ದ  ಬಸ್ ಸುಂಟಿಕೊಪ್ಪ ಸಮೀಪದ ಬಾಳೆಕಾದು ಇಳಿಜಾರಿನಲ್ಲಿ ಬ್ರೇಕ್ ವಿಫಲಗೊಂಡು  ನಿಯಂತ್ರಕಳೆದುಕೊಂಡು  ಬರೆಗೆ ಡಿಕ್ಕಿಯಾಗಿದೆ.

ಪ್ರಯಾಣಿಕರಿಗೆ  ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version