Home ಟಾಪ್ ಸುದ್ದಿಗಳು ಕೇರಳ: 24 ಗಂಟೆಗಳ ಅವಧಿಯಲ್ಲಿ 265 ಕೋವಿಡ್ ಪ್ರಕರಣಗಳು ದೃಢ, ಒಂದು ಸಾವು

ಕೇರಳ: 24 ಗಂಟೆಗಳ ಅವಧಿಯಲ್ಲಿ 265 ಕೋವಿಡ್ ಪ್ರಕರಣಗಳು ದೃಢ, ಒಂದು ಸಾವು

ತಿರುವನಂತಪುರ: 24 ಗಂಟೆಗಳ ಅವಧಿಯಲ್ಲಿ ಕೇರಳ ರಾಜ್ಯದಲ್ಲಿ ಕೋವಿಡ್ ದೃಢಪಟ್ಟ 265 ಪ್ರಕರಣಗಳು ದಾಖಲಾಗಿದ್ದು, ಒಬ್ಬರು ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ವೆಬ್‌ ಸೈಟ್‌ ನಲ್ಲಿ ತಿಳಿಸಲಾಗಿದೆ.

ಕೇರಳದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 2,606ಕ್ಕೆ ಏರಿಕೆಯಾಗಿದೆ. ಗುರುವಾರ ಕೇರಳದಲ್ಲಿ 300 ಕೋವಿಡ್ ಪ್ರಕರಣಗಳು ವರದಿಯಾಗಿದ್ದವು. ಮೂವರು ಮೃತಪಟ್ಟಿದ್ದ

Join Whatsapp
Exit mobile version