Home ಟಾಪ್ ಸುದ್ದಿಗಳು ಕಾಸರಗೋಡು: ಸಿಪಿಐಎಂ ಅಭ್ಯರ್ಥಿ ಎಂ.ವಿ ಬಾಲಕೃಷ್ಣನ್ ಮುನ್ನಡೆ

ಕಾಸರಗೋಡು: ಸಿಪಿಐಎಂ ಅಭ್ಯರ್ಥಿ ಎಂ.ವಿ ಬಾಲಕೃಷ್ಣನ್ ಮುನ್ನಡೆ

ಕಾಸರಗೋಡು: ಲೋಕಸಭೆ ಚುನಾವಣೆಯ ಕಾಸರಗೋಡು ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅಂಚೆ ಮತಗಳ ಎಣಿಕೆಯಲ್ಲಿ ಸಿಪಿಐಎಂ ನ ಎಂ.ವಿ ಬಾಲಕೃಷ್ಣನ್ 516 ಮತಗಳ ಮುನ್ನಡೆ ದೊರಕಿದೆ. ಇವರ ವಿರುದ್ದ ಎನ್ ಡಿಎ ಅಭ್ಯರ್ಥಿ ಅಶ್ವಿನಿ ಎಂ.ಎಲ್ ಸ್ಪರ್ಧಿಸಿದ್ದಾರೆ.


ಅಂಚೆ ಮತದಾನದ ಎಣಿಕೆಯ ಬಳಿಕ ಪ್ರಥಮ ಬ್ಲಾಕ್ ನಲ್ಲಿ ಮಂಜೇಶ್ವರ, ಕಾಸರಗೋಡು ಮತ್ತು ಉದುಮ ವಿಧಾನಸಭಾ ಕ್ಷೇತ್ರ, ಎರಡನೇ ಬ್ಲಾಕ್ ನಲ್ಲಿ ಕಾಞಂಗಾಡ್, ತ್ರಿಕ್ಕರಿಪುರ,ಪಯ್ಯನ್ನೂರು ಹಾಗೂ ಕಲ್ಯಾಶ್ಯೇರಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ನಡೆಯಲಿದೆ.

Join Whatsapp
Exit mobile version