Home ಟಾಪ್ ಸುದ್ದಿಗಳು ರಷ್ಯಾ ರಾಕೆಟ್ ದಾಳಿಗೆ ಕರ್ನಾಟಕ ಮೂಲದ ವಿದ್ಯಾರ್ಥಿ ಬಲಿ

ರಷ್ಯಾ ರಾಕೆಟ್ ದಾಳಿಗೆ ಕರ್ನಾಟಕ ಮೂಲದ ವಿದ್ಯಾರ್ಥಿ ಬಲಿ

ಖಾರ್ಕಿವ್: ರಷ್ಯಾ-ಉಕ್ರೇನ್ ನಡುವಿನ ಯುದ್ಧದಲ್ಲಿ ಓರ್ವ ಭಾರತೀಯ ಬಲಿಯಾಗಿದ್ದಾನೆ. ಉಕ್ರೇನ್ ನ ಖಾರ್ಕಿವ್ ನಲ್ಲಿದ್ದ ಕರ್ನಾಟಕದ ನವೀನ್ ಸಾವನ್ನಪ್ಪಿರುವುದು ದೃಢಪಟ್ಟಿದೆ.

ಉಕ್ರೇನ್ ರಷ್ಯಾ ಯುದ್ಧಕ್ಕೆ ಬಲಿಯಾದ ಮೊದಲ ಭಾರತೀಯ ನವೀನ್.

ಮೃತ ನವೀನ್ ವ್ಯಾಸಂಗಕ್ಕಾಗಿ ಉಕ್ರೇನ್ ಗೆ ತೆರಳಿದ್ದರು. ಖಾರ್ಕಿವ್ ನಲ್ಲಿ ಐವರು ಸ್ನೇಹಿತರ ಜೊತೆಯಲ್ಲಿದ್ದ ನವೀನ್ ಬೆಳಗ್ಗಿನ ತಿಂಡಿ ತರಲು ಹೊರಹೋಗಿದ್ದಾಗ ರಷ್ಯಾದ ರಾಕೆಟ್ ದಾಳಿಗೆ ಬಲಿಯಾಗಿದ್ದಾರೆ.

ನವೀನ್ ಮೃತದೇಹ ಖಾರ್ಕಿವ್ ನ ಶವಾಗಾರದಲ್ಲಿದೆ.

ಮೃತ ನವೀನ್
Join Whatsapp
Exit mobile version