Home ಕರಾವಳಿ ಕಾಪು ಪುರಸಭೆಯ ಫಲಿತಾಂಶ ಪ್ರಕಟ: ಬಿಜೆಪಿಗೆ ಬಹುಮತ

ಕಾಪು ಪುರಸಭೆಯ ಫಲಿತಾಂಶ ಪ್ರಕಟ: ಬಿಜೆಪಿಗೆ ಬಹುಮತ

ಕಾಪು: ಡಿ. 27 ರಂದು ಪುರಸಭೆಯ 23 ವಾರ್ಡ್ ಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಬಿಜೆಪಿ 12, ಕಾಂಗ್ರೆಸ್ 7, ಎಸ್ ಡಿಪಿಐ 3 ಮತ್ತು ಜೆಡಿಎಸ್ 1 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.

ಎಸ್ ಡಿಪಿಐ ಅಭ್ಯರ್ಥಿಗಳಾದ ವಹೀದಾ ಬಾನು (290), ಸರಿತಾ (221) ಹಾಗೂ ನೂರುದ್ದೀನ್ (335) ಜಯಸಾಧಿಸಿದ್ದಾರೆ.

ಕಾಪು ಪುರಸಭೆಗೆ ಇದೇ ಮೊದಲ ಬಾರಿಗೆ ಎಸ್ ಡಿಪಿಐ ಪ್ರವೇಶಿಸಿದ್ದು, ಮೊದಲ ಬಾರಿಗೆ ಒಟ್ಟಾಗಿ ಮೂವರು ಸದಸ್ಯರು ಪ್ರವೇಶ ಪಡೆದಿದ್ದಾರೆ.

Join Whatsapp
Exit mobile version