Home ಟಾಪ್ ಸುದ್ದಿಗಳು ಬಿಜೆಪಿ, ಸಂಘಪರಿವಾರ ಕೋಮಾದಲ್ಲಿದೆಯೇ: ಅನ್ವರ್ ಸಾದತ್ ಬಜತ್ತೂರು

ಬಿಜೆಪಿ, ಸಂಘಪರಿವಾರ ಕೋಮಾದಲ್ಲಿದೆಯೇ: ಅನ್ವರ್ ಸಾದತ್ ಬಜತ್ತೂರು

ಮಂಗಳೂರು: ಉಳ್ಳಾಲದ ಕೊಂಡಾಣ ದೇವಸ್ಥಾನದ ಭಂಡಾರದ ಮನೆ ಧ್ವಂಸ ಖಂಡನೀಯ ಎಂದ ಎಸ್‌ಡಿಪಿಐ ದ.ಕ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು, ಆದರೆ ಎಲ್ಲಾದರೂ ಕೇಸರಿ ಧ್ವಜ ತಲೆ ಕೆಳಗಾಗಿ ಬಿದ್ದರೂ ನಾಡಿಗೆ ಬೆಂಕಿ ಹಚ್ಚುವ ಬಿಜೆಪಿ ಹಾಗೂ ಸಂಘಪರಿವಾರ ಈಗ ಕೋಮಾದಲ್ಲಿದೆಯೇ, ಅಥವಾ ಮಸೀದಿಯ ಒಳಗಡೆ ಮಂದಿರದ ಹುಡುಕಾಟದಲ್ಲಿದೆಯೇ ಎಂದು ಪ್ರಶ್ನಿಸಿದ್ದಾರೆ.

Xನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ಇನ್ನಾದರೂ ಮಸೀದಿಯ ಚಿಂತೆ ಬಿಟ್ಟು ಇರುವ ಮಂದಿರಗಳಿಗೆ ರಕ್ಷಣೆ ಕೊಡಿ ಎಂದು ಸಲಹೆ ನೀಡಿದ್ದಾರೆ.

Join Whatsapp
Exit mobile version