Home ಟಾಪ್ ಸುದ್ದಿಗಳು ಗಾಝಾದಲ್ಲಿ ಮತ್ತೆ ಇಂಟರ್‌ನೆಟ್, ದೂರವಾಣಿ ಸ್ಥಗಿತ

ಗಾಝಾದಲ್ಲಿ ಮತ್ತೆ ಇಂಟರ್‌ನೆಟ್, ದೂರವಾಣಿ ಸ್ಥಗಿತ

This aerial view taken on May 21, 2021, shows the Al-Jalaa Tower in Gaza City, that was levelled by an Israeli air strike during the recent military conflict between Israel and the Palestinian enclave ruled by Hamas, after a ceasefire brokered by Egypt. - A ceasefire between Israel and Hamas, the Islamist movement which controls the Gaza Strip, appeared to hold today after 11 days of deadly fighting that pounded the Palestinian enclave and forced countless Israelis to seek shelter from rockets. (Photo by MAHMUD HAMS / AFP)

ಗಾಝಾ: ಇಲ್ಲಿ ಇಸ್ರೇಲ್ ವಸತಿ ಸಂಕೀರ್ಣಗಳ ಮೇಲೆ ಭೀಕರ ವೈಮಾನಿಕ ದಾಳಿಯ ಬಳಿಕ ನಗರಾದ್ಯಂತ ಇಂಟರ್‌ನೆಟ್ ಹಾಗೂ ದೂರವಾಣಿ ಸೇವೆ ಸ್ತಬ್ಧಗೊಂಡಿರುವುದಾಗಿ ವರದಿಯಾಗಿದೆ.

ಕಳೆದ ಐದೇ ದಿನಗಳಲ್ಲಿ ಗಾಝಾದಲ್ಲಿ ಇಂಟರ್‌ನೆಟ್ ಹಾಗೂ ದೂರವಾಣಿ ಸೇವೆಗಳು ಎರಡನೇ ಸಲ ಸ್ಥಗಿತಗೊಂಡಿದೆ. ಇದರೊಂದಿಗೆ ಗಾಝಾ ಪ್ರದೇಶವು ಬಾಹ್ಯಜಗತ್ತಿನೊಂದಿಗೆ ಮತ್ತೊಮ್ಮೆ ಸಂಪರ್ಕ ಕಡಿದುಕೊಂಡಂತಾಗಿದೆ.

ಗಾಝಾ ಪ್ರದೇಶದ 20.30 ಲಕ್ಷಕ್ಕೂ ಅಧಿಕ ಫೆಲೆಸ್ತೀನಿಯರು ನಿರಾಶ್ರಿತರಾಗಿದ್ದು, ಅಲ್ಲಿ ಕಳೆದ ಮೂರು ವಾರಗಳಿಂದ ಮೂಲಭೂತ ಅವಶ್ಯಕತೆಗಳ ವಸ್ತುಗಳ ತೀವ್ರ ಕೊರತೆಯುಂಟಾಗಿದೆ. ದೂರ ಸಂಪರ್ಕ ವ್ಯವಸ್ಥೆಯ ಸ್ಥಗಿತ ಗಾಝಾ ಪ್ರದೇಶದಲ್ಲಿ ಗಾಯದ ಮೇಲೆ ಬರೆ ಎಳೆದಂತಾಗಿದೆ.

Join Whatsapp
Exit mobile version