ಜಕಾರ್ತ: 65 ಜನರಿದ್ದ ಬೋಟ್ ಇಂಡೋನೇಷ್ಯಾದ ಬಾಲಿ ಸಮೀಪ ಮುಳುಗಡೆಯಾಗಿದೆ ಎಂದು ಸುದ್ದಿಸಂಸ್ಥೆ ‘ಎಪಿ’ ವರದಿ ಮಾಡಿದೆ.
- Advertisement -
ಬೋಟ್‌ನಲ್ಲಿದ್ದವರ ಪೈಕಿ 53 ಮಂದಿ ಪ್ರಯಾಣಿಕರು. ಉಳಿದ 12 ಜನರರು ಸಿಬ್ಬಂದಿ. ಜನರಷ್ಟೇ ಅಲ್ಲದೆ 14 ಟ್ರಕ್ ಸೇರಿದಂತೆ 22 ವಾಹನಗಳೂ ಅದರಲ್ಲಿದ್ದವು. ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಇನ್ನೂ 43 ಮಂದಿ ನಾಪತ್ತೆಯಾಗಿದ್ದಾರೆ.