ನವದೆಹಲಿ: ಭಾರತವು ವಿಶ್ವದ ಅತ್ಯಂತ ಅಸಮಾನತೆಯ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ವರದಿಯಾಗಿದೆ.
ಭಾರತ ಬಡತನ ಮತ್ತು ಅತ್ಯಂತ ಅಸಮಾನತೆಯ ದೇಶವಾಗಿದೆ ಎಂದು 2022 ರ ವಿಶ್ವ ಅಸಮಾನತೆಯ ವರದಿಯಿಂದ ಬಹಿರಂಗವಾಗಿದೆ.
ವಿಶ್ವ ಅಸಮಾನತೆಯ ಲ್ಯಾಬ್ ಕಂ ನಿರ್ದೇಶಕರಾದ ಲ್ಯೂಕಾಸ್ ಚಾನ್ಸೆಲ್ ಅವರು ಈ ವರದಿಯನ್ನು ಸಿದ್ಧಪಡಿಸಿದ್ದಾರೆ.
ವರದಿಯ ಪ್ರಕಾರ ಭಾರತದಲ್ಲಿ ಅಗ್ರ 10% ಜನರು 20 ಪಟ್ಟು ಹೆಚ್ಚು (1,66,520) ಆದಾಯ ಗಳಿಸುತ್ತಾರೆ. ಭಾರತವು ಅತ್ಯಂತ ಶ್ರೀಮಂತ ಗಣ್ಯರನ್ನು ಹೊಂದಿದ ದೇಶವಾಗಿಯೂ ಅತ್ಯಂತ ಹೆಚ್ಚು ಬಡವರು ಮತ್ತು ಅತ್ಯಂತ ಅಸಮಾನತೆಯ ದೇಶವಾಗಿದೆ ವರದಿ ಹೇಳುತ್ತದೆ.