Home ಟಾಪ್ ಸುದ್ದಿಗಳು ದ್ವಿತೀಯ ಪಿಯುಸಿ ಫಲಿತಾಂಶ: ಶೇ.96 ಅಂಕ ಪಡೆದ ಅಬ್ದುಲ್ ಝುನೈದ್

ದ್ವಿತೀಯ ಪಿಯುಸಿ ಫಲಿತಾಂಶ: ಶೇ.96 ಅಂಕ ಪಡೆದ ಅಬ್ದುಲ್ ಝುನೈದ್

ಕಾರ್ಕಳ: 2023-24 ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಕ್ರೈಸ್ಟ್ ಕಿಂಗ್ ಕಾರ್ಕಳ ಪಿಯು ಕಾಲೇಜಿನ ವಿದ್ಯಾರ್ಥಿ ಮೊಹಮ್ಮದ್ ಅಬ್ದುಲ್ ಝುನೈದ್ 96.33 ಫಲಿತಾಂಶ ಪಡೆದಿದ್ದಾರೆ.


ಇವರು ಕಾರ್ಕಳ ತಾಲೂಕಿನ ಜರ್ಕಳ ಬೈಲೂರಿನ ಖಾಸಿಮ್ ಮತ್ತು ಸಾಜಿದಾ ದಂಪತಿಯ ಪುತ್ರರಾಗಿದ್ದಾರೆ.

Join Whatsapp
Exit mobile version