Home ಟಾಪ್ ಸುದ್ದಿಗಳು ದ್ವಿತೀಯ ಪಿಯುಸಿ: ಆಸಿಯಾ ಸಮಾ 552 ಅಂಕಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣ

ದ್ವಿತೀಯ ಪಿಯುಸಿ: ಆಸಿಯಾ ಸಮಾ 552 ಅಂಕಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣ

ಮಂಗಳೂರು : ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಮಂಗಳೂರಿನ ಯೇನೆಪೋಯ ಪಿಯು ಕಾಲೇಜು ಇದರ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಆಸಿಯಾ ಸಮಾ ಅವರು 552 ಅಂಕಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಇವರು ಮಾರಿಪಲ್ಲ ದೇವಸ್ಯದ ಅಬ್ದುಲ್ ಬಷೀರ್ ಹಾಗೂ ಶಾಹಿದ ಬಷೀರ್ ದಂಪತಿಯ ಪುತ್ರಿಯಾಗಿರುತ್ತಾರೆ. ಇಂಗ್ಲೀಷ್ 93, ಹಿಂದಿ 79,ಭೌತಶಾಸ್ತ್ರ 94, ರಸಾಯನ ಶಾಸ್ತ್ರ 94, ಗಣಿತ 94, ಜೀವಶಾಸ್ತ 98 ಅಂಕ ಗಳಿಸಿದ್ದಾರೆ.

Join Whatsapp
Exit mobile version