LATEST ARTICLES

The New Angle On Discrete Math Problems Just Released

If you're a creative problem solver, writing code provides you with the capability to create innovative solutions to unique issues. write essay for me It is crucial to understand the myriad types of...

ಸೋಲೊಪ್ಪಿಕೊಳ್ಳದ ಹುತಾತ್ಮತೆ

♦ ಕಲೀಂ ಜೂನ್ 17ರಂದು ಸೋಮವಾರ ಸಂಜೆ ಕೈರೋದಲ್ಲಿ ಗೌಪ್ಯ ವಿಚಾರಣೆಯ ವೇಳೆ ನ್ಯಾಯಾಧೀಶರೊಂದಿಗೆ ಕೆಲವೊಂದು ವಿಚಾರಗಳನ್ನು ನನಗೆ ಹೇಳಲಿಕ್ಕಿದೆ ಎಂದು ಹೇಳಿ ಮಾತನಾಡುವ ಮಧ್ಯೆ ಈಜಿಪ್ಟ್ ಅಧ್ಯಕ್ಷ ಡಾ.ಮುಹಮ್ಮದ್ ಮುರ್ಸಿ ಕುಸಿದುಬಿದ್ದು ಮರಣಹೊಂದಿದ್ದು ಜಾಗತಿಕ ಮುಸ್ಲಿಮರನ್ನು ದುಃಖದಲ್ಲಿ ಮುಳುಗಿಸಿದೆ. ಸೌದಿ ಅರೇಬಿಯಾ, ಯುಎಇ ನೀಡಿದ ಹಣ ಬಲದಲ್ಲಿ ಅಬ್ದುಲ್...

ಜಾತ್ಯತೀತ, ಪ್ರಜಾಸತ್ತಾತ್ಮಕ ಸಮಾಜ  ಮತ್ತು ಅಲ್ಪಸಂಖ್ಯಾತರ ಹಕ್ಕುಗಳು

♦ ಡಾ. ರಾಮ್ ಪುನಿಯಾನಿ ಸಾಮಾಜಿಕ ಮಾದರಿ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಪದೇ ಪದೇ ಮತ್ತು ನಿರಂತರವಾಗಿ ಉಲ್ಲಂಘಿಸುತ್ತಿರುವ ಅವಧಿಯೊಂದರಲ್ಲಿ ನಾವು ಸಾಗುತ್ತಿದ್ದೇವೆ.  ಕಳೆದ ಕೆಲವು ವರ್ಷಗಳಲ್ಲಿ ದಲಿತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳು ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಅಲ್ಪಸಂಖ್ಯಾತರ ಗುಂಪುಹತ್ಯೆಗಳು ಸಾಮಾಜಿಕ ಸಮೀಕರಣವನ್ನು ತೀವ್ರ ಗತಿಯಲ್ಲಿ ಬದಲಾಯಿಸಿವೆೆ. ಇದೊಂದು...

ಸಂಜೀವ್ ಭಟ್ ಗೆ ಜೀವಾವಧಿ: ಸತ್ಯದ ಮೇಲಿನ ಪ್ರತೀಕಾರ

♦ ಇಲ್ಯಾಸ್ ಮುಹಮ್ಮದ್ ನೂರು ಮಂದಿ ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೂ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದೆಂಬುದೇ ಭಾರತ ದೇಶದ ಕಾನೂನಿನ ಸತ್ಯಸಾರ. ಇಂದು ದೇಶಾದ್ಯಂತ ಅಪರಾಧಿಗಳು ರಾಜಾರೋಷವಾಗಿ ತಮ್ಮ ತಾಂಡವ ನೃತ್ಯವನ್ನು ಮಾಡುತ್ತಿದ್ದರೂ ಮತ್ತು ಅಮಾಯಕರು ಅವರುಗಳಿಗೆ ದಯನೀಯವಾಗಿ ಬಲಿಯಾಗುತ್ತಿದ್ದರೂ ಕಾನೂನಿನ ಉರುಳು ಮಾತ್ರ ನಿರಪರಾಧಿಗಳ ಕುತ್ತಿಗೆಗೆ ಬಿಗಿಯುತ್ತಿರುವುದು ವಿಪರ್ಯಾಸ. ಗುಜರಾತ್,...

ಮೋದಿ ಭಾರತದಲ್ಲಿ ಜಾತಿ ತಾರತಮ್ಯದ ಬಲಿಪಶುಗಳು

♦ ಪ್ರೊ. ಬಿ. ಸಿ. ಮಹೇಶ ಚಂದ್ರ ಗುರು ,ಮೈಸೂರು ಬುದ್ಧನ ನಾಡು ಭಾರತ ಕರುಣೆ, ಮೈತ್ರಿ, ಸಮಾನತೆ, ಭ್ರಾತೃತ್ವ, ಸಾಮಾಜಿಕ ನ್ಯಾಯ ಮೊದಲಾದ ಮಾನವೀಯ ಮೌಲ್ಯಗಳಿಂದ ಜಗತ್ತನ್ನು ನೂರಾರು ವರ್ಷಗಳ ಕಾಲ ಧಮ್ಮಪಥದಲ್ಲಿ ಮುನ್ನಡೆಸಿದ ಖ್ಯಾತಿ ಹೊಂದಿದೆ. ಅನೇಕ ಸಂತರು, ಸಮಾಜ ಸುಧಾರಕರು, ಮುತ್ಸದ್ದಿಗಳು ಭಾರತದಲ್ಲಿ ಹುಟ್ಟಿ...

ವೈದ್ಯರ ಮುಷ್ಕರ

♦ಅನು: ಶಿವಸುಂದರ್ ಕಳೆದ ವಾರ ಕೋಲ್ಕತ್ತಾದ ಆಸ್ಪತ್ರೆಯೊಂದರಲ್ಲಿ ಮೃತರಾದ ವ್ಯಕ್ತಿಯ ಸಂಬಂಧಿಕರು ಇಬ್ಬರು ವೈದ್ಯರ ಮೇಲೆ ನಡೆಸಿದ ಹಲ್ಲೆ ಮತ್ತು ಆ ನಂತರ ನಡೆದ ಬೆಳವಣಿಗೆಗಳು ದೇಶಾದ್ಯಂತ ವೈದ್ಯರು ಮುಷ್ಕರಕ್ಕಿಳಿಯಲು ಕಾರಣವಾಯಿತು. ಕೋಲ್ಕತ್ತಾದ ‘ನೀಲ್ ರತನ್ ಸರ್ಕಾರ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ’ಯ ಕಿರಿಯ ವೈದ್ಯರು ತಮಗೆ ಹೆಚ್ಚಿನ...

ಭಾರತೀಯ ಇಸ್ಲಾಮೀ ಆಂದೋಲನದ ಪ್ರಣಾಳಿಕೆಯೆಡೆಗೆ…

♦ ಇ.ಎಂ. ಆದರ್ಶ, ನಿಯೋಗ ಮತ್ತು ಆಂದೋಲನ ಎಂಬ ಮೂರು ಪ್ರಮುಖ ವಿಷಯಗಳನ್ನೊಳಗೊಂಡ, ಇಸ್ಲಾಮ್ ಎಂಬ ಹೆಸರನ್ನೂ ಹೊತ್ತ ತಲೆಬರಹವನ್ನು ಕಂಡು ಸಾಮಾನ್ಯ ಓದುಗರು ಭಾವಿಸುವಂತೆ ಇದೊಂದು ಹಲವು  ಸಂಪುಟಗಳನ್ನೊಳಗೊಂಡ ದೊಡ್ಡಗ್ರಂಥವಲ್ಲ. ಪುಸ್ತಕವು ಇಂಗ್ಲಿಷ್ ಮತ್ತು ಇತರ ಆರು ಭಾಷೆಗಳಲ್ಲಿ ಏಕ ಕಾಲದಲ್ಲಿ ಪ್ರಕಟಗೊಂಡಿದ್ದು ಯಾವುದೇ  ಭಾಷೆಯಲ್ಲಿ 80...

ಸ್ವಾಮಿ ವಿವೇಕಾನಂದ ಮತ್ತು ಅವರ ಮಾನವತಾವಾದ

♦ ನೇಹಾ ದಭಾಡೆ ಜನರ ಮೇಲೆ ಪ್ರಭಾವ ಬೀರಲಾಗುವ ಮತ್ತು ನೀತಿ-ನಿಯಮಗಳ ವಿಷಯದಲ್ಲಿ ಧರ್ಮ ಮತ್ತು ಧಾರ್ಮಿಕ ಅಸ್ಮಿತೆಗೆ ಆದ್ಯತೆ ನೀಡಲಾಗುವ ಭಾರತದಲ್ಲಿ ನಾವು ಜೀವಿಸುತ್ತಿದ್ದೇವೆ. ಅದು ಕೆಲವು ಧರ್ಮಗಳಿಗೆ ಇನ್ನು ಕೆಲವು ಧರ್ಮಗಳಿಗಿಂತ ಹೆಚ್ಚು ಆದ್ಯತೆ ನೀಡುವ ನಾಗರಿಕ ತಿದ್ದುಪಡಿ ಮಸೂದೆಯಾಗಿರಲಿ ಅಥವಾ ಅತ್ಯಾಚಾರ ಮತ್ತು ಅಪಹರಣದಂತಹ...

ಬಿಹಾರ ಮಕ್ಕಳ ಸಾವಿಗೆ ಹೊಣೆ ಯಾರು?

-ಪಿಎನ್‌ಬಿ ಮಿದುಳಿನ ಉರಿಯೂತ(ಅಕ್ಯೂ ಎನ್ಸೆಫಾಲಿಟೀಸ್)ದ ಕಾರಣದಿಂದಾಗಿ ಬಿಹಾರದಲ್ಲಿ ಸಾವಿಗೀಡಾಗುತ್ತಿರುವ ಮಕ್ಕಳ ಸಂಖ್ಯೆ ವೇಗವಾಗಿ ಏರುತ್ತಿದೆ. ಪ್ರತಿದಿನವೂ ಮಕ್ಕಳ ಸಾವಿನ ಸುದ್ದಿ ವರದಿಯಾಗುತ್ತಿದೆ. ತೀವ್ರ ಜ್ವರದಿಂದಾಗಿ ಹಲವು ಮಕ್ಕಳು ಚಿಕಿತ್ಸೆಯ ವೇಳೆ ಪ್ರಾಣಬಿಟ್ಟಿದ್ದರೆ, ಮತ್ತಷ್ಟು ಮಕ್ಕಳು ಆಸ್ಪತ್ರೆ ತಲುಪುವ ಮುನ್ನವೇ ಅಸುನೀಗುತ್ತಿದ್ದಾರೆ. ಈಗಾಗಲೇ ಒಂದು ತಿಂಗಳೊಳಗಾಗಿ 350ಕ್ಕೂ ಹೆಚ್ಚು ಪ್ರಕರಣಗಳು...

ಪ್ರಶ್ನಿಸುವುದನ್ನು ಕಲಿಯಿರಿ

♦ ಮುಬಶ್ಶಿರ್ ಇಸ್ಲಾಮ್ ಪ್ರಶ್ನಿಸುವುದನ್ನು ಪ್ರೋತ್ಸಾಹಿಸುತ್ತದೆ. ಅನರ್ಹರಿಗೆ ಪೂಜೆ ಸಲ್ಲಿಸುವುದು, ಅವರನ್ನು  ಹೊಗಳುವುದು ಇಸ್ಲಾಮ್ ವಿರೋಧಿಸುತ್ತದೆ. ತೊಳೆದರೆ ನಮ್ಮ ದೇಹ ಸ್ವಚ್ಛವಾಗುವಂತೆ, ಆದರ್ಶಗಳ ಸಂಘರ್ಷ ಒಂದು ಸಮುದಾಯವನ್ನು ಸ್ವಚ್ಛಗೊಳಿಸುತ್ತದೆ. ಪ್ರಶ್ನಾತೀತ ವ್ಯಕ್ತಿ ಎಂದು ಯಾರನ್ನಾದರೂ ಪರಿಗಣಿಸಿದರೆ ಅದು ಆತನ ಪ್ರಭಾವವನ್ನು ಸಾರಿ ಹೇಳುತ್ತದೆ. ಅದರ ಜತೆಗೆ  ಅದು ಸಮುದಾಯವೊಂದರ...