Infinite Load Articles

ಭಾರೀ ಅಪಾಯದಲ್ಲಿರುವ ಪ್ರಜಾಪ್ರಭುತ್ವ

ಪ್ರಜಾಪ್ರಭುತ್ವವೇ ಇಲ್ಲದಿದ್ದರೆ ಈ ದೇಶದ ಕತೆ ಹೇಗಿರಬಹುದು ಎನ್ನುವುದನ್ನು ಕಲ್ಪಿಸಿದಾಗ ಮಹಾ ಭಾರತದ ಕಥೆ ನೆನಪಾಗುತ್ತದೆ. ಇಂದು ಭಾರತದಲ್ಲಿ ಯಾವುದು ಸರಿಯಾದ ಸ್ಥಿತಿಯಲ್ಲಿದೆ ಎಂದು ಹೇಳಲು ಏನೂ ಉಳಿದಿಲ್ಲ. ನೆಲಕಚ್ಚಿದ ಆರ್ಥಿಕತೆ, ವ್ಯಾಪಕವಾದ...

ಆರ್ಥಿಕ ಬಿಕ್ಕಟ್ಟು ದಿಕ್ಕೆಟ್ಟ ಭಾರತ

♦ಪಿಎನ್‌ಬಿ ರೋಮ್ ಹೊತ್ತಿ ಉರಿಯುತ್ತಿರುವಾಗ ನಿರೋ ಪಿಟೀಲು ಬಾರಿಸುತ್ತಿದ್ದನಂತೆ! - ಬಹುಶಃ ಭಾರತದ ಪ್ರಸಕ್ತ ಸನ್ನಿವೇಶಕ್ಕೆ ಈ ಮಾತು ಅತ್ಯಂತ ಪ್ರಸಕ್ತವೆನಿಸುತ್ತಿದೆ. ದೇಶದ ಆರ್ಥಿಕತೆ ಎಂದೂ ಕಂಡಿರದ ಕುಸಿತವನ್ನು ಕಂಡಿದೆ. ಆಟೋಮೊಬೈಲ್, ಜವಳಿ ಕ್ಷೇತ್ರಗಳು...

ಅಮೆಝಾನ್ ಮನುಕುಲದ ಸೊತ್ತು

♦ಕಲೀಂ ಇತ್ತೀಚೆಗೆ ಜನಾಂಗೀಯತೆಯನ್ನು ಬಂಡವಾಳವನ್ನಾಗಿಸಿ ಚುನಾವಣೆಯನ್ನು ಗೆದ್ದ ಬಲಪಂಥೀಯ ನೇತಾರರಲ್ಲಿ ಹೆಚ್ಚಿನ ಮಂದಿ ಪರಿಸರ ಸಂರಕ್ಷಣೆ, ಜಾಗತಿಕ ತಾಪಮಾನ ಮೊದಲಾದ ವಿಚಾರಗಳು ಅಭಿವೃದ್ಧಿಗೆ ಮಾರಕ ಎಂಬುದನ್ನು ಸುತರಾಂ ಒಪ್ಪಿಕೊಳ್ಳುವುದಿಲ್ಲ. ಫಿಲಿಫೈನ್ಸ್‌ನ ದುತೇರ್ತೆ, ಬ್ರೆಝಿಲಿನ ಬೊಲ್ಸನಾರೊನನ್ನು...

ಯುಎಪಿಎ ತಿದ್ದುಪಡಿ 2019 ರಕ್ಷಣೆಯೇ ಅಥವಾ ಶಿಕ್ಷೆಯೇ?

ಅಡ್ವೊಕೇಟ್ ತಮನ್ನಾ ಪಂಕಜ್,ಮಾನವ ಹಕ್ಕುಗಳ ಮತ್ತು ಸಾಮಾಜಿಕ ಹೋರಾಟಗಾರರು ಕಾನೂನಿನಿಂದ ತುಳಿಯಲ್ಪಟ್ಟ ಜನರು ಪ್ರಭುತ್ವದ ಮೇಲಿನ ನಂಬಿಕೆ ಕಳೆದುಕೊಂಡಿರುತ್ತಾರೆ. ಕಾನೂನೇ ಅವರ ಶತ್ರುಗಳಾದರೆ ಅವರು ಕಾನೂನಿನ ಶತ್ರುಗಳಾಗುತ್ತಾರೆ. ಮತ್ತು ಸಾಕಷ್ಟು ಭರವಸೆ ಹೊಂದಿರುವವರು ಮತ್ತು...

ಎನ್‌ಆರ್‌ಸಿ: ಬಲಿಪಶುಗಳ ಬವಣೆ ಕೊನೆಗೊಳ್ಳಲಿ

♦ಕೆ.ಎನ್.ನವಾಝ್ ಅಲಿ ಅಸ್ಸಾಂನ ಲಕ್ಷಾಂತರ ಜನರು ಬೆಂದು ಹೋಗುತ್ತಿದ್ದಾರೆ. ಅವು ತೆರಳಲು ಜಾಗವಿಲ್ಲದೆ, ಮುಂದೊಂದು ದಿನ ದೇಶದಿಂದ ಹೊರ ದಬ್ಬಲ್ಪಪಡಬಹುದೆಂಬ ಭೀತಿಯಿಂದ ಇರುವ ಜೀವಗಳು. ಅವರು ಕಾಲಿಟ್ಟ ಜಾಗಗಳೆಲ್ಲವೂ ವರ್ಷಧಾರೆಯ ಪ್ರವಾಹದಲ್ಲಿ ಹರಿದು ಹೋಗುತ್ತಿರುವುದನ್ನು...

ಬ್ಯಾನ್ ಆದ ನೋಟು; ಬನಾರಸ್ ಕಾರ್ಮಿಕರಿಗೆ ಏಟು

♦ರಮೇಶ್ ಹಿರೇಜಂಬೂರು ಬನಾರಸ್ ಸೀರೆಗಳಿಗೆ ಪ್ರಖ್ಯಾತವಾದ ನಗರ ವಾರಣಾಸಿ, ಜೊತೆಗೆ ಸಂಗೀತ ಕ್ಷೇತ್ರದಲ್ಲೂ ಹೆಸರುವಾಸಿಯಾದ ನಗರ. ಕರ್ನಾಟಕದ ಖ್ಯಾತ ಹಿಂದೂಸ್ತಾನಿ ಗಾಯಕರಾದ ಗಂಗೂಬಾಯಿ ಹಾನಗಲ್, ಭೀಮಸೇನ ಜೋಶಿಯವರು ಜೊತೆ ಉಸ್ತಾದ್ ಬಿಸ್ಮಿಲ್ಲಾ ಖಾನ್ ಮೊದಲಾದ...

LEAVE A REPLY

Please enter your comment!
Please enter your name here