LATEST ARTICLES

ಭಾರೀ ಅಪಾಯದಲ್ಲಿರುವ ಪ್ರಜಾಪ್ರಭುತ್ವ

ಪ್ರಜಾಪ್ರಭುತ್ವವೇ ಇಲ್ಲದಿದ್ದರೆ ಈ ದೇಶದ ಕತೆ ಹೇಗಿರಬಹುದು ಎನ್ನುವುದನ್ನು ಕಲ್ಪಿಸಿದಾಗ ಮಹಾ ಭಾರತದ ಕಥೆ ನೆನಪಾಗುತ್ತದೆ. ಇಂದು ಭಾರತದಲ್ಲಿ ಯಾವುದು ಸರಿಯಾದ ಸ್ಥಿತಿಯಲ್ಲಿದೆ ಎಂದು ಹೇಳಲು ಏನೂ ಉಳಿದಿಲ್ಲ. ನೆಲಕಚ್ಚಿದ ಆರ್ಥಿಕತೆ, ವ್ಯಾಪಕವಾದ...

ಆರ್ಥಿಕ ಬಿಕ್ಕಟ್ಟು ದಿಕ್ಕೆಟ್ಟ ಭಾರತ

♦ಪಿಎನ್‌ಬಿ ರೋಮ್ ಹೊತ್ತಿ ಉರಿಯುತ್ತಿರುವಾಗ ನಿರೋ ಪಿಟೀಲು ಬಾರಿಸುತ್ತಿದ್ದನಂತೆ! - ಬಹುಶಃ ಭಾರತದ ಪ್ರಸಕ್ತ ಸನ್ನಿವೇಶಕ್ಕೆ ಈ ಮಾತು ಅತ್ಯಂತ ಪ್ರಸಕ್ತವೆನಿಸುತ್ತಿದೆ. ದೇಶದ ಆರ್ಥಿಕತೆ ಎಂದೂ ಕಂಡಿರದ ಕುಸಿತವನ್ನು ಕಂಡಿದೆ. ಆಟೋಮೊಬೈಲ್, ಜವಳಿ ಕ್ಷೇತ್ರಗಳು...

ಅಮೆಝಾನ್ ಮನುಕುಲದ ಸೊತ್ತು

♦ಕಲೀಂ ಇತ್ತೀಚೆಗೆ ಜನಾಂಗೀಯತೆಯನ್ನು ಬಂಡವಾಳವನ್ನಾಗಿಸಿ ಚುನಾವಣೆಯನ್ನು ಗೆದ್ದ ಬಲಪಂಥೀಯ ನೇತಾರರಲ್ಲಿ ಹೆಚ್ಚಿನ ಮಂದಿ ಪರಿಸರ ಸಂರಕ್ಷಣೆ, ಜಾಗತಿಕ ತಾಪಮಾನ ಮೊದಲಾದ ವಿಚಾರಗಳು ಅಭಿವೃದ್ಧಿಗೆ ಮಾರಕ ಎಂಬುದನ್ನು ಸುತರಾಂ ಒಪ್ಪಿಕೊಳ್ಳುವುದಿಲ್ಲ. ಫಿಲಿಫೈನ್ಸ್‌ನ ದುತೇರ್ತೆ, ಬ್ರೆಝಿಲಿನ ಬೊಲ್ಸನಾರೊನನ್ನು...

ಯುಎಪಿಎ ತಿದ್ದುಪಡಿ 2019 ರಕ್ಷಣೆಯೇ ಅಥವಾ ಶಿಕ್ಷೆಯೇ?

ಅಡ್ವೊಕೇಟ್ ತಮನ್ನಾ ಪಂಕಜ್,ಮಾನವ ಹಕ್ಕುಗಳ ಮತ್ತು ಸಾಮಾಜಿಕ ಹೋರಾಟಗಾರರು ಕಾನೂನಿನಿಂದ ತುಳಿಯಲ್ಪಟ್ಟ ಜನರು ಪ್ರಭುತ್ವದ ಮೇಲಿನ ನಂಬಿಕೆ ಕಳೆದುಕೊಂಡಿರುತ್ತಾರೆ. ಕಾನೂನೇ ಅವರ ಶತ್ರುಗಳಾದರೆ ಅವರು ಕಾನೂನಿನ ಶತ್ರುಗಳಾಗುತ್ತಾರೆ. ಮತ್ತು ಸಾಕಷ್ಟು ಭರವಸೆ ಹೊಂದಿರುವವರು ಮತ್ತು...

ಎನ್‌ಆರ್‌ಸಿ: ಬಲಿಪಶುಗಳ ಬವಣೆ ಕೊನೆಗೊಳ್ಳಲಿ

♦ಕೆ.ಎನ್.ನವಾಝ್ ಅಲಿ ಅಸ್ಸಾಂನ ಲಕ್ಷಾಂತರ ಜನರು ಬೆಂದು ಹೋಗುತ್ತಿದ್ದಾರೆ. ಅವು ತೆರಳಲು ಜಾಗವಿಲ್ಲದೆ, ಮುಂದೊಂದು ದಿನ ದೇಶದಿಂದ ಹೊರ ದಬ್ಬಲ್ಪಪಡಬಹುದೆಂಬ ಭೀತಿಯಿಂದ ಇರುವ ಜೀವಗಳು. ಅವರು ಕಾಲಿಟ್ಟ ಜಾಗಗಳೆಲ್ಲವೂ ವರ್ಷಧಾರೆಯ ಪ್ರವಾಹದಲ್ಲಿ ಹರಿದು ಹೋಗುತ್ತಿರುವುದನ್ನು...

ಬ್ಯಾನ್ ಆದ ನೋಟು; ಬನಾರಸ್ ಕಾರ್ಮಿಕರಿಗೆ ಏಟು

♦ರಮೇಶ್ ಹಿರೇಜಂಬೂರು ಬನಾರಸ್ ಸೀರೆಗಳಿಗೆ ಪ್ರಖ್ಯಾತವಾದ ನಗರ ವಾರಣಾಸಿ, ಜೊತೆಗೆ ಸಂಗೀತ ಕ್ಷೇತ್ರದಲ್ಲೂ ಹೆಸರುವಾಸಿಯಾದ ನಗರ. ಕರ್ನಾಟಕದ ಖ್ಯಾತ ಹಿಂದೂಸ್ತಾನಿ ಗಾಯಕರಾದ ಗಂಗೂಬಾಯಿ ಹಾನಗಲ್, ಭೀಮಸೇನ ಜೋಶಿಯವರು ಜೊತೆ ಉಸ್ತಾದ್ ಬಿಸ್ಮಿಲ್ಲಾ ಖಾನ್ ಮೊದಲಾದ...

ಎ.ಕೆ.ಸುಬ್ಬಯ್ಯ ಜನಪರ ಕಾಳಜಿಯ ಅಪರೂಪದ ನಾಯಕ

♦ಸಫ್ನಾಝ್ ಜೋಕಟ್ಟೆ ಸದಾ ವ್ಯವಸ್ಥೆಯ ಅನೀತಿಯ ವಿರುದ್ಧ ಮಾತನಾಡುತ್ತಿದ್ದ, ಸಂಘಪರಿವಾರದ ಮನುಷ್ಯವಿರೋಧಿ ಸಿದ್ಧಾಂತಗಳ ವಿರುದ್ಧ ಕೆಂಡ ಕಾರುತ್ತಿದ್ದ, ನೊಂದವರಿಗೆ ನ್ಯಾಯಾಲಯದಲ್ಲೂ ವಾದ ಮಂಡಿಸಿ ನ್ಯಾಯ ದೊರಕಿಸಿ ಕೊಡುತ್ತಿದ್ದ, ಶೋಷಿತರ ಪರ ಧ್ವನಿಯಾಗಿದ್ದ ಎ.ಕೆ.ಸುಬ್ಬಯ್ಯ ಇನ್ನು...

ಮುಹರ್ರಂ: ಪ್ರತಿರೋಧ ಉತ್ತೇಜಿಸುವ ಮಾಸ

♦ಕೆ.ವೈ.ಅಬ್ದುಲ್ ಹಮೀದ್, ಕುಕ್ಕಾಜೆ ವರ್ಷಗಳಲ್ಲಿ ನಾಲ್ಕು ತಿಂಗಳುಗಳು ಪಾವನವೆಂದೂ,  ಆ ಪಾವನ ತಿಂಗಳುಗಳಲ್ಲಿ ಯಾರೂ ಸ್ವತಃ ತಮ್ಮ ಮೇಲೆ ಅಕ್ರಮವೆಸಗಬಾರದೆಂದೂ ಅಲ್ಲಾಹನು ಪವಿತ್ರ ಕುರ್‌ಆನ್‌ನ ಸೂರಃ ತೌಬಾದಲ್ಲಿ ವಿವರಿಸಿದ್ದಾನೆ. ಅರಬಿ ಕ್ಯಾಲೆಂಡರ್‌ನಲ್ಲಿ  ನಿರಂತರವಾಗಿರುವ ಅರ್ಥಾತ್...

ಕಾಶ್ಮೀರದಲ್ಲಿ ಅವಮಾನಗೊಳಗಾಗುತ್ತಿರುವುದು ಸಂವಿಧಾನ

♦ಅಭಿಲಾಷ್ ಪಿ. ♦ಅನುವಾದ: ಶಾಹಿದಾ ತಸ್ನೀಂ ದೇವರನ್ನು ಪ್ರತಿಷ್ಠಾಪಿಸಲು ನಾವು ಒಂದು ದೇವಸ್ಥಾನ ನಿರ್ಮಿಸುತ್ತೇವೆ. ಆದರೆ ದೇವರನ್ನು ಪ್ರತಿಷ್ಠಾಪಿಸುವ ಮುನ್ನ ಪಿಶಾಚಿ ಅದನ್ನು ಕಬಳಿಸಿದರೆ, ದೇವಸ್ಥಾನವನ್ನು ಕೆಡವುದಲ್ಲದೆ ಇನ್ನೇನು ತಾನೆ ನಮಗೆ ಮಾಡಲು ಸಾಧ್ಯ? (1955...

ರಾಜ್ಯಕ್ಕೆ ಅನ್ಯಾಯ, ಕೇಳೋರಿಲ್ಲವೇ ನ್ಯಾಯ?

  ♦ನಾಗೇಶ್ ಎನ್. ಕರ್ನಾಟಕಕ್ಕೆ ಇಂತಹದ್ದೊಂದು ದುರ್ಗತಿ ಬರಬಾರದಿತ್ತು! ಕೇಂದ್ರ ಬಿಜೆಪಿ ಸರಕಾರದಿಂದ ದಕ್ಷಿಣ ಭಾರತದ ರಾಜ್ಯಗಳ ಮೇಲಿನ ದಬ್ಬಾಳಿಕೆ, ತಾತ್ಸಾರ, ಮಲತಾಯಿ ಧೋರಣೆ ಮುಂದುವರೆದಿದೆ. ರಾಜ್ಯ ಬಿಜೆಪಿಗರು, ಸಂಸದರು ರಾಜ್ಯದ ಹಿತಾಸಕ್ತಿ ಕುರಿತಾಗಿ ಕೇಂದ್ರದಲ್ಲಿ...