Home ಟಾಪ್ ಸುದ್ದಿಗಳು ಹಿಂದುಗಳೆಲ್ಲರು ಒಳ್ಳೆಯವರಲ್ಲ, ಮುಸ್ಲಿಮರೆಲ್ಲರು ಕೆಟ್ಟವರಲ್ಲ: ಸಚಿವ ವಿ ಸೋಮಣ್ಣ

ಹಿಂದುಗಳೆಲ್ಲರು ಒಳ್ಳೆಯವರಲ್ಲ, ಮುಸ್ಲಿಮರೆಲ್ಲರು ಕೆಟ್ಟವರಲ್ಲ: ಸಚಿವ ವಿ ಸೋಮಣ್ಣ

ಬೆಂಗಳೂರು: ಹಿಂದುಗಳೆಲ್ಲರು ಒಳ್ಳೆಯವರಲ್ಲ, ಮುಸ್ಲಿಮರೆಲ್ಲರು ಕೆಟ್ಟವರಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಹೇಳಿದ್ದಾರೆ

ಈ ಬಗ್ಗೆ ಕೊಳ್ಳೇಗಾಲದಲ್ಲಿ ಮಾತನಾಡಿದ ಅವರು,   ಕಾಶ್ಮೀರ ಫೈಲ್ಸ್ ಚಿತ್ರವನ್ನು ಮುಸ್ಲಿಮರೂ ನೋಡುತ್ತಿದ್ದಾರೆ. ಇಂತಹ ಘಟನೆ ಮುಂದೆ ಪುನರಾವರ್ತನೆಯಾಗಬಾರದು ಎಂಬ ಉದ್ದೇಶದಿಂದ ಸಿನಿಮಾ ಮಾಡಲಾಗಿದೆ. ಇದರಲ್ಲಿ ಯಾರದೇ ಪ್ರಾಯೋಜಕತ್ವ ಇಲ್ಲ ಎಂದು ತಿಳಿಸಿದರು.  

Join Whatsapp
Exit mobile version