Home ಟಾಪ್ ಸುದ್ದಿಗಳು ಮಧ್ಯೆ ಇಸ್ರೇಲ್ ಮೇಲೆ ರಾಕೆಟ್ ದಾಳಿ ಮಾಡಿದ ಹಿಝ್ಬುಲ್ಲಾ

ಮಧ್ಯೆ ಇಸ್ರೇಲ್ ಮೇಲೆ ರಾಕೆಟ್ ದಾಳಿ ಮಾಡಿದ ಹಿಝ್ಬುಲ್ಲಾ

ಲೆಬನಾನ್ ನಿಂದ ಬುಧವಾರ ಬೆಳಿಗ್ಗೆ ಮಧ್ಯೆ ಇಸ್ರೇಲ್ ನತ್ತ ರಾಕೆಟ್ ಉಡಾಯಿಸಲಾಗಿದೆ ಎಂದು IDF ತಿಳಿಸಿದೆ.


ಪರಿಸ್ಥಿತಿಯ ಪ್ರೋಟೋಕಾಲ್ ನಿಂದಾಗಿ, ಯಾವುದೇ ಸೈರನ್ ಗಳನ್ನು ಸದ್ದು ಮಾಡಿಲ್ಲ ಎಂದು IDF ಹೇಳಿದೆ. ರಾಕೆಟ್ ದಾಳಿಯ ನಂತರ ಯಾವುದೇ ಸಾವುನೋವುಗಳು ಅಥವಾ ಹಾನಿಯ ಬಗ್ಗೆ ವರದಿಯಾಗಿಲ್ಲ.


ಮಂಗಳವಾರ ರಾತ್ರಿ ಇರಾನ್ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದು ಹಿಝ್ಬುಲ್ಲಾ ಮುಖ್ಯಸ್ಥ ಹಾಗೂ ಹಮಾಸ್ ಮುಖ್ಯಸ್ಥರ ಹತ್ಯೆಗೆ ಪ್ರತೀಕಾರವೆಂದು ಹೇಳಿದೆ.

Join Whatsapp
Exit mobile version