Home ಕರಾವಳಿ ಕಡಬ, ಸುಬ್ರಹ್ಮಣ್ಯದ ವಿವಿಧೆಡೆ ಭಾರೀ ಗಾಳಿ ಮಳೆ

ಕಡಬ, ಸುಬ್ರಹ್ಮಣ್ಯದ ವಿವಿಧೆಡೆ ಭಾರೀ ಗಾಳಿ ಮಳೆ

ಕಡಬ: ಕಡಬ, ಸುಬ್ರಹ್ಮಣ್ಯ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಂಗಳವಾರ ಸಾಯಂಕಾಲ ಗಾಳಿ ಸಹಿತ ಭಾರೀ ಮಳೆಯಾಗಿದೆ.


ಬಿಸಿಲ ಬೇಗೆಯಿಂದ ಬಸವಳಿದು ಹೋಗಿರುವ ಜನರಿಗೆ ಮಳೆ ತಂಪು ನೀಡಿದೆ. ತಾಲೂಕಿನ ಸುಬ್ರಹ್ಮಣ್ಯ,ಆಲಂಕಾರು,ನೆಟ್ಟಣ ಸೇರಿ ವಿವಿಧ ಪ್ರದೇಶದಲ್ಲಿ ಮಳೆ ಸುರಿದಿವೆ.

ಮಂಗಳವಾರ ಮಧ್ಯಾಹ್ನ ಮೋಡ ಕವಿದ ವಾತಾವರಣ ಸೃಷ್ಟಿಯಾಗಿ ದಿಢೀರನೇ ಗಾಳಿ ಬೀಸಿ ಮಳೆ ಸುರಿದಿದೆ.

Join Whatsapp
Exit mobile version