ಟ್ರ್ಯಾಕ್ಟರ್ ಓಡಿಸಿ 1.4 ಲಕ್ಷ ರೂ. ಗೆದ್ದಿದ್ದ ಯುವಕ‌‌ನ ಮೇಲೆ ಪ್ರಕರಣ ದಾಖಲಿಸಿದ ಪೊಲೀಸರು​

Prasthutha|

ಯಾದಗಿರಿ : ನಾಗರಪಂಚಮಿ ಹಬ್ಬದ ದಿನ ಹೆದ್ದಾರಿಯಲ್ಲಿ ಹಿಮ್ಮುಖವಾಗಿ ಟ್ರ್ಯಾಕ್ಟರ್ ಓಡಿಸುವ  ಮೂಲಕ ಯುವಕನೋರ್ವ 1.4 ಲಕ್ಷ ರೂ. ಬೆಟ್ಟು ಗೆದಿದ್ದ. ಆದರೆ ಯುವಕನ ಈ ಸಾಹಸಕ್ಕೆ ವಡಗೇರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

ಯಾದಗಿರಿಯ ಶಹಾಪುರ‌ ತಾಲೂಕಿನ ದೋರನಹಳ್ಳಿ ಗ್ರಾಮದ ಬಸಲಿಂಗಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ.‌ ಬಸಲಿಂಗಪ್ಪ ದೋರನಹಳ್ಳಿಯಿಂದ ಯಾದಗಿರಿವರೆಗೆ ಹಿಮ್ಮುಖವಾಗಿ ಟ್ರ್ಯಾಕ್ಟರ್ ಓಡಿಸಿದ್ದು, ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗಿತ್ತು.

ವೈರಲ್ ಆದ ವಿಡಿಯೋವನ್ನು ನೋಡಿದ ಪೊಲೀಸರು 279, 336 ಐಪಿಸಿ ಅಡಿ ಕೇಸ್ ದಾಖಲಿಸಿದ್ದಾರೆ.



Join Whatsapp