Home ಟಾಪ್ ಸುದ್ದಿಗಳು ಇಬ್ಬರು ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿದ ಹಮಾಸ್

ಇಬ್ಬರು ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿದ ಹಮಾಸ್

ಜೆರುಸಲೆಂ: ಹಮಾಸ್ ಒತ್ತಾಯಾಳಾಗಿಟ್ಟುಕೊಂಡಿದ್ದ ಇಬ್ಬರು ಇಸ್ರೇಲ್ ಮಹಿಳೆಯರನ್ನು ಗಾಝಾ ಪಟ್ಟಿಯಿಂದ ಬಿಡುಗಡೆ ಮಾಡಿದೆ.


ನುರಿತ್ ಕೂಪರ್(85) ಮತ್ತು ಯೋಚೆವೆಡ್ ಲಿಫ್ಶಿಟ್ಜ್(79) ಎಂಬ ಇಸ್ರೇಲ್ ಮೂಲದ ಮಹಿಳೆಯರನ್ನು ಬಿಡುಗಡೆ ಮಾಡಿರುವ ಬಗ್ಗೆ ಇಸ್ರೇಲ್ ಪ್ರಧಾನಿ ಕಚೇರಿ ದೃಢಪಡಿಸಿದೆ. ಮಹಿಳೆಯರ ಕುಟುಂಬ ಇಸ್ರೇಲ್ನ ನಿರ್ ಓಜ್ ಕಿಬ್ಬುತ್ಜ್ ಪ್ರದೇಶದಲ್ಲಿ ವಾಸಿಸುತ್ತಿದ್ದು, ಅ.7ರಂದು ನಡೆದ ದಾಳಿಯ ವೇಳೆ ಇವರನ್ನು ಒತ್ತೆಯಾಳಾಗಿ ಕರೆದುಕೊಂಡು ಹೋಗಲಾಗಿತ್ತು.

Join Whatsapp
Exit mobile version