Home ಟಾಪ್ ಸುದ್ದಿಗಳು H3N​​2 ವೈರಸ್’ಗೆ​​ ರಾಜ್ಯದಲ್ಲಿ ಮೊದಲ ಬಲಿ

H3N​​2 ವೈರಸ್’ಗೆ​​ ರಾಜ್ಯದಲ್ಲಿ ಮೊದಲ ಬಲಿ

ಬೆಂಗಳೂರು: ರಾಜ್ಯದಲ್ಲಿ ಹೆಚ್​​3ಎನ್​​2 ವೈರಸ್​ ಗೆ​​ ಮೊದಲ ಬಲಿಯಾಗಿದೆ.

H​​3N​​2 ವೈರಸ್​ ನಿಂದ ಬಳಲುತ್ತಿದ್ದ ಹಾಸನ ಮೂಲದ ವೃದ್ಧ ಮೃತಪಟ್ಟಿದ್ದಾರೆ.

ಜ್ವರ, ಚಳಿ, ಗಂಟಲು ಸಮಸ್ಯೆಯಿಂದ ಬಳಲುತ್ತಿದ್ದ 85 ವರ್ಷದ ವೃದ್ಧ ಮೃತಪಟ್ಟಿದ್ದಾರೆ. ಈಗಾಗಲೇ ರಾಜ್ಯದ ಜಿಲ್ಲೆಗಳಲ್ಲಿ ಹೆಚ್3ಎನ್2 ವೈರಸ್ ಹೆಚ್ಚಾಗಿದೆ.

ರಾಜ್ಯದಲ್ಲಿ ಸುಮಾರು 50ಕ್ಕೂ ಹೆಚ್ಚು ಕೇಸ್ ಗಳು ದಾಖಲಾಗಿದ್ದು, ಹಾಸನದಲ್ಲಿ ಆರು ಜನರಿಗೆ ಹೆಚ್3ಎನ್2 ವೈರಸ್ ತಗುಲಿರುವುರು ದೃಢಪಟ್ಟಿದೆ.

Join Whatsapp
Exit mobile version