ಗುಲ್ಬರ್ಗಾ ವಿವಿ: ದುಡ್ಡು ಕೊಟ್ರೆ ಫೇಲಾದವರಿಗೂ ಪಾಸ್ ಮಾರ್ಕ್ಸ್ ಕಾರ್ಡ್

Prasthutha|

ಕಲಬುರಗಿ : ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ದುಡ್ಡು ಕೊಟ್ಟರೆ, ಫೇಲಾಗಿದ್ದರೂ ಪಾಸ್ ಮಾರ್ಕ್ಸ್ ಕಾರ್ಡ್ ಕೊಡಲಾಗುತ್ತದೆ ಎಂಬ ಆರೋಪ ಕೇಳಿ ಬಂದಿದ್ದು ಈ ಬಗ್ಗೆ ವಿದ್ಯಾರ್ಥಿಯೊಬ್ಬರು ದೂರು ನೀಡಿದ್ದಾರೆ.

- Advertisement -

ನಾಗರಾಜ್ ಎನ್ನುವ ವಿದ್ಯಾರ್ಥಿ ಒಂದು ವಿಷಯದಲ್ಲಿ ಫೇಲ್ ಆಗಿದ್ದು, ಪಾಸ್ ಮಾಡಲು ಎಫ್ ಡಿಸಿ 20 ಸಾವಿರ ರೂ ಹಣ ಕೇಳಿದ್ದಾರೆ ಎನ್ನಲಾಗಿದೆ.  ಹಣ ಕೊಟ್ಟು ಪಾಸ್ ಮಾರ್ಕ್ಸ್ ಕಾರ್ಡ್ ಪಡೆದ ಈತ ಬಳಿಕ ಎಂಎಸ್ ಡಬ್ಲ್ಯೂ ಗೆ ಸೇರಿದ್ದು ಅಸಲಿ ಮಾರ್ಕ್ಕಾರ್ಡ್ ಕೇಳಿದಾಗ ಪ್ರಕರಣ  ಬೆಳಕಿಗೆ ಬಂದಿದೆ.

Join Whatsapp
Exit mobile version